೨೪ ಸತೀಹಿತೈಷಿಣಿ (ತೆ ಮಾಸಿಕ YYAYYAYYYY Y Y Y Y " * * * * * * ಶ್ರೀ! ಶ್ರೀಮೈನಮಃ ತೃತೀಯಪರಿಚ್ಛೇದೆ. (ಕಲಾಧವನ ಕರ್ತವ್ಯನಿಷ್ಠೆ) “ ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ || ಚಕ್ಷುರುನ್ನೀಲಿತಂಯೇನ ತಸ್ಯೆ ಶ್ರೀಗುರುವೇನಮಃ ||೧|| ಅಖಣ್ಣ ಮಣ್ಣಲಾಕಾರಂ ವ್ಯಾಪ್ತಯೇನ ಚರಾಚರಂ || ತತ್ಪದಂ ದರ್ಶಿತಂಯೇನ ತಸ್ಯೆ ಶ್ರೀ ಗುರುವೇನಮಃ ||೩|| ಜ್ಞಾನಶಕ್ತಿ ಸಮಾರೂಢಂ ತತ್ವಮಾಲಾ ವಿಭೂಷಿತಂ || ಭುಕ್ತಿಮುಕ್ತಿಪ್ರದಾತಾರಂ ತಸ್ಯೆ ಶ್ರೀಗುರುವೇನಮಃ ||೭|| ಅನಂದಮಾನಂದಕರಂ ಪ್ರಸನ್ನಂ ಜ್ಞಾನಸ್ವರೂಪಂ ನಿಜಬೋ ಧಯುಕ್ತಂ | ಯೋಗಿ,ಂದ್ರಾಡ್ಯಂ ಭವರೋಗವೈದ್ಯ ಶ್ರೀಮದ್ಗುರುಂ ನಿತ್ಯಮಹಂ ಭಜಾಮಿ ||೧೨||” (ದಿನಚಯ್ಯಾಳಿ, ಪಟ ೧೨೯-೧೩೦) ಹೇ ಗುರುದೇವ ! ಈ ದೀನಾತಿದೀನ ಭಕ್ತನಲ್ಲಿ ನಿನ್ನ ಅನುಗ್ರ ಹವು ಅನವರತವೂ ವರ್ಷಿಸಲ್ಪಡುತ್ತಲಿರುವದಷ್ಟೆ, ಈ ಅನುಗ್ರಹದಿಂದ ನಾನು ಅರ್ಥಸಿದ್ದಿಯನ್ನೂ ಹೊಂದುವೆನಲ್ಲವೆ ? • ಸಂದೇಹವಿಲ್ಲದೆ ಅರ್ಥಸಿದ್ದಿ ! ಕಲಾಧವಕುಮಾರ ! ಸಾಧು; ನಿನ್ನ ಶಿಷ್ಯವೃತ್ತಿಯೇ ಸಾಧು. ಭಲೆ ! ಭಕ್ತಾಗ್ರಗಣ್ಯ ! ಭಗವತೀ ಭಾರತಮಾತೆಗೆ ನೀನಲ್ಲವೇ ಸತ್ಪುತ್ರರತ್ನ ? ಸಾರ್ಥಕವು ಈ ನಿನ್ನ ದೇಹಧಾರಣವೇ ಸಾರ್ಥಕ್ಯವು” !!!
ಪುಟ:ಪೂರ್ಣಕಲಾ.djvu/೪೦
ಗೋಚರ