ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲಸಂ|| ಮಾರ್ಗಶಿರ ಪೂರ್ಣಕಲಾ, ೩೫ 2 /YYY # 21 4+1+1 1 1

  • \ / * * * * * * * * * *
  • * * * * * * * *

- + 1 / + 2 yr 1 tsa ಅಕ್ಷಯ:-ಹಾಗಿದ್ದರೆ ನಾನು ಹೊರಡಬಹುದೆ ? ಕಲಾ:- ನಿನಗೂ ಅದೇಮಾತು--ಅಣ್ಣ ! ಇಷ್ಟು ಹೊತ್ತಿನಲ್ಲಿ ಅಲ್ಲಿಗೆ ಹೋಗುವುದು ಸರಿಯಲ್ಲ, ಜನರ ಕಲುಷ ದೃಷ್ಟಿಯು ಬೀಳುವುದಾದರೆ ಕಷ್ಟ ! ಶಾಂತಿ:- ಕಲಾಧವಕುಮಾರ ! ನಮ್ಮ ಅಕ್ಷಯಕುಮಾರನು ಗುರುಪುತ್ರಿಗೆ ಹೊರಗಿನವನೆಂದು ತಿಳಿದಿರುವೆಯಾ ? ಈತನು ತನ್ನ ಬಾಂಧವ್ಯ ವಿಂತಹದೆಂದು ಈವರೆಗೆ ಯಾ ರೊಡನೆಯೂ ಹೇಳಿಲ್ಲ. ಆದರೆ ಈಗ ನಾನು ನಿನ್ನ ಸಂಶಯ ನಿವಾರಣೆಗಾಗಿ ಹೇಳುವೆನು ಕೇಳು, ನಮ್ಮ ಗುರುಪುತ್ರಿಯಾದ ಪೂರ್ಣಕಲೆಯು ಅಕ್ಷಯಕುಮಾರನ ಸಾಕ್ಷಾತ್ ಅಕ್ಕನಮಗಳು. ಎಂದರೆ ಗುರುವು ಈತನಿಗೆ ಭಾವಂದಿರೇ ಆದರು. ಕುಮಾರನಿಗೆ ತಾಯಿತಂದೆಗಳು ಬಾಲ್ಯದಲ್ಲಿಯೇ ಗತಿಸಿದರು, ಅಕ್ಕನು ಚಿಕ್ಕ ಮಗುವಾ ಗಿದ್ದ ಇವನನ್ನು ತನ್ನ ಮಗನೆಂದೇ ಅಕ್ಕರೆಯಿಂದ ಸಾಕಿ ಈತನೊಡನಾಡಿ, ಬೆಳೆವಂತೆ ಪೂಣ೯ಕಲೆಯನ್ನು ಹೆತ್ತು ಇಬ್ಬರನ್ನೂ ಬಿಟ್ಟು ಹೋದಳು. ಆ ತಾಯಿಯನ್ನು ಸ್ಮರಿಸಿ ದ ದಿನವೇ ಸುದಿನವು. ಅಂತಹ ಸ್ವಗಿ೯ಯಿ ಮೂರ್ತಿಯ ಸಹಚರೈಗೆ ಜನ್ಮಾಂತರದ ಸುಕ್ಕುತವಿರಬೇಡವೇ ? ನಮ್ಮ ಗುರುಗಳು ಸತ್ಕವಿಯೋಗಾನಂತರ ಮತ್ತೆ ವಿವಾಹ ಬಂಧನಕ್ಕೊಳಗಾಗದೆ, ಇಂದ್ರಿಯ ಸಂಯಮದಲ್ಲಿ ನಿರ ತರಾದರು. ತಮ್ಮ ಅಖಂಡವಾದ ಸಂಪತ್ತಿಯೆಲ್ಲವನ್ನೂ ವಿದ್ಯಾದಾನಕ್ಕಾಗಿ ವಿನಿಯೋಗಿಸಲು ನಿಶ್ಚಯಿಸಿ ಈಶಾಲೆ -ವಿದ್ಯಾರ್ಥಿಭವನಗಳನ್ನು ನಿರ್ಮಿಸಿದರು. ಅನೇಕರು