ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬ ಸತೀಹಿತೈಷಿಣಿ. (ತ್ರೈಮಾಸಿಕ 1 2 – * * * * + 3 = → > • • • • - 2 ಇವರ ಪಾರಮಾರ್ಥಿಕ ಬುದ್ದಿಗೆ ಪ್ರೋತ್ಸಾಹಕರಾಗಿ ಉದಾರಹಸ್ತದಿಂದ ಸತ್ಕಾರಕ್ಕೆ ಸಹಾಯಕರಾಗಿ ನಿಲ್ಲಲು ಸಿದ್ಧರಾದರು. ಇವರಲ್ಲಿ ಹಲವರು ಅನಾಥರು ಬಂದು ಆಶ್ರಯವನ್ನು ಹೊಂದಿ ಹೊಂದುತ್ತಿರುವರು. ಹೆಚ್ಚೇಕೆ ಕುಮಾರ ! ನಾನು ಮೊದಲಿಂದಲೂ ಇವರ ಅನ್ನದಿಂದಲೇ ಬೆಳೆದವನು. ಗುರುಪತ್ನಿಯು ಗತಿಸಿದುದು ಮೊದಲು ಈ ಮಕ್ಕಳನ್ನು ಈ ಎರಡು ತೊಡೆಗಳ ರೈಯೂ ಆಡಿಸಿ ಮಾಡಿಸಿದವನೇ ನಾನು ! ಇವರಿಬ್ಬರೂ ಭಿನ್ನೋದರರಾಗಿದ್ದರೂ ಏಕೋದರರಂತೆಯೇ ಇರತಕ್ಕೆ ವರು ! ಮತ್ತೇನು ಹೇಳಲಿ ! ಕುಮಾರ ! ಪೂಣ೯ಕಲೆ ಓದುಬರಹಗಳನ್ನು ಮತ್ತು ಇತರ ಪ್ರಾಪಂಚಿಕ ವಿಚಾ ರವನ್ನು ತಂದೆಗೂ ಹೆಚ್ಚಾಗಿ ಈತನೇ ತಿಳಿಸುವನು ನಿನಗೀತ ನಿಜಾಂಶ ಎಂತಹದೆಂದು ತಿಳಿದಿರಲಿಲ್ಲವಾಗಿ ಶಂಕಿಸಿದೆ. ಕಲಾ:-ಶಾಂತಿನಾಥ ! ನನಗಿದೊಂದೂ ತಿಳಿದಿರಲಿಲ್ಲವೆಂಬುದು ನಿಜ;~-ಹಾಗಾದರೂ ಕೇಳು ! ಅಕ್ಷಯಕುಮಾರನು ವಿದ್ಯಾರ್ಥಿ,--ಅವನು - ವಿದ್ಯಾರ್ಥಿಗಳ ಬಳಿಯಲ್ಲಿಯೇ ಹೆಚ್ಚು ಕಾಲವನ್ನು ಕಳೆಯುತ್ತಿರುವನು. ಇಂತಹ ವಿದ್ಯಾರ್ಥಿಯು ಇಷ್ಟು ಹೊತ್ತಿನಲ್ಲಿ ತಾನಿದ್ದ ಸ್ಥಳವನ್ನು ಬಿಟ್ಟು, ಅತ್ತಿತ್ತ ಹೋಗುವುದು ; ಅದರಲ್ಲಿ ಹೆಂಗಸರಿದ್ದ ಲ್ಲಿಗೆ ಹೋಗುವುದು, ಜನಗಳ ಶಂಕೆಗೆಕಾರ: ವಾದೀತು. ದೋಷದೃಷ್ಟಿಗಳು ತಾಯಿ ಮಕ್ಕಳ, ಒಡಹುಟ್ಟಿದವರವಿಚಾರದಲ್ಲಿಯೇ ಆರೋಪಿಸುವರು. ಹೀಗಿರುವುದರಿಂದ