ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

' ® ಸತೀಹಿತೈಷಿಣಿ (ತ್ರೈಮಾಸಿಕ

  • * * *

••••••• ಡನೆ ಮಾತನಾಡುವುದಕ್ಕೂ ಅವನಿಗೆ ಅಡ್ಡಿಯೇ ? ತಾ ಯುಬೇರೆ ; ಮಾವನುಬೇರೆಯೇ ? ವೃದ್ಧೆ ಹಾಗಲ್ಲ,- ಮಗು ! ಮಾವನೂ ತಾಯಿಯೂ ಒಂದೇ ಆದರೂ ನೋಡು!-ನಿನ್ನ ಮಾವನಿನ್ನೂ ಪ್ರಾಯಸಮರ್ಥ ನು ; ವಿದ್ಯಾರ್ಥಿ ; ಮತ್ತು ನಿಮ್ಮಪ್ಪನ ಶಿಷ್ಯ ಮಂಡಳಿ ಯಲ್ಲಿ ಮುಖ್ಯನು. ಹೀಗಿದ್ದು, ಆತನಿಲ್ಲಿಗೆ ಇಷ್ಟು ಹೊತ್ತಿ ನಲ್ಲಿ ಬಂದು, ವಯಸ್ಸಾದ ನಿನ್ನೊಡನೆ ಪ್ರಸಂಗಿಸುವುದು ಸರಿಯಾಗಿ ಕಾಣುವುದಿಲ್ಲ. ಏಕೆನ್ನು ವೆ? ಪ್ರಕೃತಿಸ್ವಭಾ ವವೇ ವಿಚಿತ್ರವು! ಆದರಮೇಲೆ ಜನರ ದೋಷ-ಕಲಂಕದೃಷ್ಟಿಯ ಬೀಳಬಹುದು. ಹಾಗಾಗುವದಾದರೆ ನಿಮ್ಮಪ್ಪನಿಗೆ ..... ಪೂಣ೯-ಅಷ್ಟಕ್ಕೇ ತಡೆದು, ಸಾಕು ಸಾಕು! ಅಷ್ಟೇ! ಏನೇ ನನ್ನೋ ಹೇಳುವೆ ? ನಮ್ಮ ಮಾವನು ನನ್ನೊಡನೆ ಮಾ ತನಾಡುವದಕ್ಕೆ ವೇಳೆ-ಕಾಲ-ಸಮಯಗಳನ್ನೂ ನೋಡ ಬೇಕೋ ? ನಮ್ಮಪ್ಪನಿಗೆ ಕೊರತೆಯಾಗುವುದೋ ? ನಾನು ನನ್ನ ಒಡನಾಡಿಯವರಾದ ಶಾರದೆ, ಕುಮುದೆ ಯರಂತೆಯೇ ಹೆರವರ ಮಕ್ಕಳಾದೆನೇನು ?? ವೃದ್ಧೆ-ಗುರುಭಾವನೆಯಲ್ಲಿ ನೋಡುವದಾದರೆ-ಪೂರ್ಣಕಲೆ ! ನೀನು ಅಕ್ಷಯಕುಮಾರನಿಗೆ ಪ್ರಧಾನ ಗುರುಪುತ್ರಿ, ಶಾರದೆಯು ಸಹಾಯೋಪದೇಶಕನ ಸುಕುಮಾರಿ, ಕು ಮುದೆಯೂ ಹಾಗೆಯೇ ಸರಿ. ದೇಹಬಾಂಧವ್ಯವು ಈ ವೇಳೆಯಲ್ಲಿ ಪ್ರಾಧಾನ್ಯವಲ್ಲವೆ-ತಾಯಿಾ ! ಪೂರ್ಣ ಅದೆಲ್ಲವೂ ಹಾಗಿರಲಿ, ಆತನು ಬರುವವರೆಗೂ