ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

||ಶ್ರೀ|| ಹಚಮ ಹರಿಚ್ದ. ಕವೂಣ೯ಕಲೆಯ ಅನನ್ಯವಾದ ಪಿತೃಭಕ್ತಿ, ಮಾತೃಪ್ರೇವು ಗೌರವ ; ಭಾಸ್ಕರಾಚಾದ್ಯರ ದೈವಿಕಪ್ರೇಮ, ಪುತ್ರಸ್ನೇಹ, ಶಿಷ್ಯವಾ ತೃತ್ಯ ;-ಕಲಾಧವ: ಗುರುತರವಾದ ಗುರುಪದಸೇವಾನಿ ; ಮತ್ತು ಕರ್ತವ್ಯ ಜಾಗ್ರತೆ -ಇತ್ಯಾದಿ.' “ಅಮ್ಮಾ : ಇದೊ, ನಮಸ್ಕಾರ ಮಾಡುತ್ತೇನೆ :) 'ವತ್ಸೆ ! ಭಗವಸೆಯು ನಿನ್ನನ್ನು ಸಂರಕ್ಷಿಸಲಿ, ಬಾ, ಕುಳಿತುಕೊ, ಇವೇನಿಂದು, ಇಷ್ಟು ಆತುರದಿಂದ ಎಲ್ಲರಿಗೂ ಮೊದ ಲೆದ್ದು ಬಂದೆ ?” ( ಕನಸ ಕಂಡದ್ದು ಕಳವಳಗೊಂಡೋಡಿಬಂದೆನು, ಅಪ್ಪಾ ! ದೇಹಸ್ಥಿತಿಯು ಪೂಣಾ೯ರೋಗ್ಯದಲ್ಲಿರುವುದಷ್ಟೆ ? “ಮಗು ! ಇದೇಕೆ ಕಂಠಸ್ವರವು ಹೀಗೆ ನಡುಗುತ್ತಿರುವದು ? ಇದೇನು, ಕಣ್ಣಿನಲ್ಲಿ ನೀರು ? ತಾಯಿ ! ಇಷ್ಟರ ಭೀತಿಗೂ ಕಾರಣವಾದ ಆ ಕನಸಂತಹದು-ಹೇಳು, ಕೇಳುವ ?? ಈ ಮೇಲೆ ಹೇಳಿದ ಉತ್ತರ ಪ್ರತ್ಯುತ್ತರಗಳು, ಭಾಸ್ಕರಭಟ್ಟಾ ಚಾರೈರ ಅನುಷ್ಠಾನ ಮಂದಿರದಲ್ಲಿ, [ಜಪತಪಾದಿ ಆಕಗಳನ್ನು ಮಾಡ ಲು ಗೊತ್ತಾದ ಮನೆ. ಕೃಷ್ಣಾಜಿನದಮೇಲೆ ಕುಳಿತಿದ್ದ ಭಾಸ್ಕರಾಚಾರ್ ರಿ., ಅವರ ಬಳಿಯಲ್ಲಿ ನನ್ನ ಭಾವದಿಂದ ತಲೆಬಾಗಿ ಕೈಜೋಡಿಸಿ ಕುಳಿತಿದ್ದ ಪೂರ್ಣಕಲೆಗೂ ನಡೆಯುತ್ತಿದ್ದುವು. ಪೂರ್ಣಕಲೆಯ ಮುಖವು ರಾತ್ರಿಯೆಲ್ಲಾ ನಿದ್ದೆಗೆಟ್ಟಿದ್ದಳೆಂಬುದನ್ನು ಸೂಚಿಸುವಂತೆ ಬಾ 8, ಬಸವಳಿದು ಬೆಳ್ಳಗಾಗಿದ್ದಿತು. ಭಾಸ್ಕರಾಚಾದ್ಯರು ಆಯ್ಕೆ ಕದಿಂದ ಇದೇ ಬಹಿರ್ಮುಖರಾಗಿದ್ದುದ ರಿಂದ ಇನ್ನೂ ಕೃಷ್ಣಾಜಿನದಿಂದ ಎದ್ದಿರಲಿಲ್ಲ. ಅಷ್ಟರಲ್ಲಿಯೇ ಆತುರದಿಂದ