ನಲ ಸಂ|| ಮಾರ್ಗಶಿರ) ಪೂರ್ಣಕಲಾ ೯ . \\/\/\/\/\/\r\n\/\r\ \/\/\/\/ \ + + * \/\# #\/\ / f\ + t+1h+41 \\/\\/ Ni\\r ಕೇಳಿ, ಆ ತಾಯಿಯ ಪ್ರೇಮ-ದಯೆಗಳ ಲಾಲನೆ ಪಾಲನೆಗಳಿಂದ ಉಂಟಾಗುವ ಸ್ವರ್ಗಸುಖವನ್ನು ಹೊಂ ದುವ ಭಾಗ್ಯವಂತೂ ನನ್ನ ಪಾಲಿಗೆ ದೂರವಾಯಿತು ! ಇನ್ನು ಆ ಉಯಿಯ, ಪ್ರೇಮ-ದಯೆಗಳೆಲ್ಲವೂ ನಿನ್ನಲ್ಲಿ ಯೇ ಬಂದುಸೇರಿ ನೀನೇ ಲಾಲನೆ ಪಾಲನೆಗಳಲ್ಲಿ ತಾಯಿ ಯಾಗಿಯೂ,- ವಿದ್ಯಾ ಬುದ್ಧಿ, ಶಿಕ್ಷಣಾಭ್ಯಾಸಗಳಲ್ಲಿ, ತಂ ದೆಯ ಗುರುವೂ ಆಗಿಯೂ-ಹಾಗೆಯೇ, ಆಪತ್ತಿನಿಂ ದ ಬಿಡಿಸಿ ಕಾಪಾಡುವ ದೇವರಾಗಿಯೂ ಇರುತ್ತೀಯೆ. ಇಂತಹ ನಿನ್ನನ್ನು ..........................? ಮುಂದೆ ಹೇಳಲಾರದೆ ಪೂರ್ಣಕಲೆಯು ಹಾಗೆಯೇ ಕುಳಿತು ಅಳತೊಡಗಿದಳು. ಅದೇವೇಳೆಯಲ್ಲಿಯೇ ಶಾಂತಿ ನಾಧನು ಬಂದು, ಭಾಸ್ಕರಭಟ್ಟಾಚಾರನಿಗೆ ಕೈಮುಗಿ ದು, ಪ್ರಭೋ ! ಪಾದಸೇವೆಗಾಗಿ ಶಿಷ್ಯರ್ಮಕಲಾಧವಕುಮಾರನು ಬಂದು, ಹೊರಗೆ ಕಾದಿರುವನು.” ಎಂದು ವಿಜ್ಞಾಪಿಸಿದನು. ಭಾಸ್ಕರ-ಸಂತೋಷದಿಂದ ಅಭ್ಯಂತರವೇನು ? ಇಲ್ಲಿಗೇ ಬರಹೇಳು ??? ಶಾಂತಿ-ಆತನು ಪಾದವಂದನೆಗೆ ಇಲ್ಲಿಗೆ ಬರಬೇಕೆಂದು ಬಂದ ವನಾದರೂ, ಸುಕುಮಾರಿಯು ಬಳಿಯಲ್ಲಿರುವದನ್ನು ಕೇಳಿ, ಹೊರಗೆ ನಿಂತು ಕಾದಿರುವನು. ಭಾಸ್ಕರ-ವಿಸ್ಮಯದಿಂದ,-“ ಸುಕುಮಾರಿಯು ಇಲ್ಲಿದ್ದ ಮಾತ್ರಕ್ಕೆ ಭಯವೇನು ?”
ಪುಟ:ಪೂರ್ಣಕಲಾ.djvu/೭೫
ಗೋಚರ