ನಲ ಸಂ| ಮಾರ್ಗಶಿರ) ಪೂರ್ಣಕಲಾ ೬೧
- \\r\\/ \\\\/\.
\\r\/\/\/\/\\/ \/\/\/\/ \\ / \/\/\/\/\/ \ r\n#\/\/\ ನಲ್ಲಿಯೂ ಇರುವುದು. ಪೂರ್ಣಕಲೆಯನ್ನು ಇನ್ನು ಮುಂದೆ ನೀನು ನಿನ್ನ ಒಡನಾಡಿಯೆಂದ, ಆತ್ಮೀಯ ಳೆಂದೂ, ಸಹಾಧ್ಯಾಯನಿಯೆಂದೂ, ತಿಳಿದು, ಧಾರಾ ಳವಾಗಿ ವರ್ತಿಸುತ್ತಿರಬಹುದಲ್ಲದೆ, ಅವಳ ಶಿಕ್ಷಣಪ್ರಸಾ ರದಲ್ಲಿ ಕಾಲೋಚಿತವಾಗಿ ಸಮಾಧಾನಕರವಾದ ಸೂಚ ನೆಗಳನ್ನೂ ಕೊಡಬಹುದೆಂದು ನನ್ನ ಅಪ್ಪಣೆಯಾಗಿದೆ ಇನ್ನೂ ಸಂಕೋಚಪಡುವೆಯೇಕೆ ? ...........? ಪೂರ್ಣಕಲೆಯು ಎದ್ದು ಸರಿದುನಿಂತು, ಕಲಾಧವನನ್ನು ಆಪಾದಮಸ್ತಕ ಪಠ್ಯಂತರವೂ ದೃಷ್ಟಿಸಿನೋಡಿ, ಶಾಂತಿ ನಾಥನನ್ನು ಕರೆದು ಮೆಲ್ಲನೆ ಕೇಳಿದಳು,-ಈತನೇ ರಾ ತ್ರಿ ನಮ್ಮ ಮಾವನನ್ನು ತಡೆದಾತನಲ್ಲವೆ ? ಈತನನ್ನಲ್ಲ ವೆ-ಮಾವನು ಹೊಗಳುತ್ತಿರುವುದು ? ' ಶಾಂತಿ-ಅಹುದಹುದು ಈತನನ್ನೇ ! ಈ ಪುಣ್ಯಮೂರ್ತಿ ಯನ್ನೇ !! - ಪೂರ್ಣಕಲೆಯು ತಂದೆಯ ಹಿಂದುಗಡೆಯಲ್ಲಿ ಹೋಗಿ ನಿಂತು ಕೌತುಕ ವಿಸ್ಮಯಗಳಿಂದ ಕಲಾಧವನನ್ನು ನೋಡುತ್ತಿದ್ದಳು. ಕಲಾ ಧವನು ಮೊದಲೇ ಸಂಕುಚಿತ ಪ್ರಕೃತಿಯಾಗಿದ್ದನು ; ಸಾಲದುದಕ್ಕೆ ಗುರುಗಳ ಆಶ್ವಾಸನವೂ, ಗುರುಪುತ್ರಿಯ ಪ್ರಶ್ನೆಗಳೂ, ಮತ್ತು ಅವಳಾ ವಿಸ್ಮಯ-ಕೌತುಕವೀಕ್ಷಣವೂ ಇವನನ್ನು ಭಯಕಂಪಿತನನ್ನಾಗಿ ಮಾ ಡಿತು. ಕಲಾಧವನು ಬರಬರುತ್ತಾ ತಲೆಯನ್ನು ನೆಲದವರೆಗೂ ಬಾಗಿಸಿ ಮೆಲ್ಲನೆ ಮೆಲ್ಲನೆ ಬಂದು,--ಗುರುಸಮ್ಮುಖದಲ್ಲಿ ನಿಂತು “ ಮನ್ನಾಥಃ ಶ್ರೀಜಗನ್ನಾಥ ಮದ್ಗುರುಃ ಶ್ರೀಜಗದ್ಗುರುಃ |