೬೨ ಸತೀಹಿತೈಷಿಣಿ (ತ್ರೈಮಾಸಿಕ Vh #r a r Y/\r\ / p \ / / rah# 12 y #\\/\NV 11 ಮಮಾತ್ಮಾ ಸರ್ವಭೂತಾತ್ಮಾ ತಸ್ಯೆ ಶ್ರೀ ಗುರುವೇನಮಃ ||೯||” * ನಿತ್ಯಶುದ್ಧ ನಿರಾಭಾಸಂ, ನಿರಾಕಾರಂ ನಿರಂಜನಂ || ನಿತ್ಯಬೋಧಂ ಚಿದಾನಂದಂ, ಗುರುಬ್ರಹ್ಮನಮಾಮ್ಯಹಮ್ ||೧೦|| ೨ ಎಂದು ಹೇಳುತ್ತಾ ಗುರುಚರಣಗಳಿಗೆ ಸಾಟ್ನಾಂಗ ದಂಡಪ್ಪ ಣಾಮಮಾಡಿದನು. ಭಾಸ್ಕರ-ಬಳಿಯಲ್ಲಿದ್ದ ಕೈಗೋಲಿನಿಂದ ಕುಮಾರನ ತಲೆಯ ನ್ನು ಸವರಿ, ಮಮತೆಯಿಂದ “ ಸುಕುಮಾರ : ಸಚ್ಚಿ ದಾನಂದ ಪರಬ್ರಹ್ಮನೇ ನಿನ್ನಲ್ಲಿ ಅನುಗ್ರಹಿಸುವನು ಏಳು ! ಶ್ರದ್ಧಾಳುವಾದ ನೀನು, ಉತ್ತರೋತ್ತರಾಭಿವೃ ದ್ವಿಯಿಂದ ಕುಲದೀಪಿಕನೆನ್ನಿಸುವದರಲ್ಲಿ ಸಂಶಯವಿಲ್ಲ.” ಕಲಾ-ಎದ್ದು ಕೈ ಜೋಡಿಸಿ ನಿಂತು ಆನಂದಾತಿಶಯದಿಂದ ಕಂಪಿಸುತ್ತ 'ಸದ್ದು ರುಕೃಪೆಯಿದ್ದರೆ ಅಸಾಧ್ಯವಾವುದು?” ಭಾಸ್ಕರ-ವತ್ತಾ ! ಇದೇನು, ನಿನ್ನ ಮುಖಭಾವವು ನಿನ್ನನ್ನು ವಿಚಾರಗ್ರಸ್ತನನ್ನಾಗಿ ಮಾಡಿರುವಂತೆ ಸೂಚಿಸುತ್ತಿದೆ ? ಕಲಾ-ಮತ್ತೇನೂ ಇಲ್ಲ. ಎಂದಿನಂತೆಯೇ ಪಾದಸೇವೆಗೆಂದು ಕಾಲಕ್ಷೇಪದ ಅಂಗಳದಲ್ಲಿ ದೇವರ ಆಗಮನ ನಿರೀಕ್ಷೆ ಯಲ್ಲಿದ್ದನು. ಆದರೆ, ದೇವರು ಇನ್ನೂ ಅಲ್ಲಿಗೆ ಚಿತ್ರ ಸದಿದ್ದುದರಿಂದ ದೇಹಸ್ಥಿತಿ ವಿಚಾರವೇನಾಗಿರಬಹುದೋ ಎಂಬ ಭೀತಿಯುಂಟಾಗಿ, ಹೊರಟು ಬಂದೆನು, ಇದು ಹೊರತು ಮತ್ತಾವ ವಿಚಾರವೂ ಇಲ್ಲ, ಭಾಸ್ಕರ- ಸುಕುಮಾರ ! ಒಂದೆರಡು ಗಳಿಗೆ ತಡವಾದ ಮಾ ಇಕ್ಕೇ ಇಷ್ಟು ಭಯವೇ ?
ಪುಟ:ಪೂರ್ಣಕಲಾ.djvu/೭೮
ಗೋಚರ