ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿಲ ಸಂ|| ಮಾರ್ಗಶಿರ) ಪೂರ್ಣಕಲಾ ೬೫

  • * *

\/\ \r\\/\ /* f\/\Anw ಅವುಗಳನ್ನು ಶ್ಲಾಘಿಸಿ, ಅವರ ಸದಾಚರಣೆಗೆ ಉತ್ತೇಜ ನವನ್ನು ಕೊಡುವಂತೆ ನಮ್ಮ ಪೂರ್ವಜರ ಆದರ್ಶವೃತ ಗಳನ್ನು ಮುಂದಿಟ್ಟು ಅದರೊಡನೆ ಪ್ರೋತ್ಸಾಹವನ್ನು ಟುಮಾಡುವ ಹಿತಸೂಚನೆಗಳನ್ನು ಕೊಡುವುದೇ ಅವರ ಕರ್ತವ್ಯವಲ್ಲವೆ ? ಸುಕುಮಾರ ! ಶಿಷ್ಯರನ್ನು ಶ್ಲಾಘಿಸ ವುದು ಈ ಕಾಲಕ್ಕೆ ಸರಿಯಾದುದೇನೆಂದು ನೀನು ಕೇಳು ವೆ ? ದೇಹಸಂಬಂಧವಾಗಿ ಜನಿಸಿದ ಸಂತಾನವನ್ನು ಆತ್ಮ ಜರೆಂದೂ, ಇತರರನ್ನು ಆಶ್ರಿತ, ಅನುಗಾಮಿ, ಅಂತೇ ವಾಸಿ, ಶಿಷ್ಯ, ಇತ್ಯಾದಿಯಾಗಿ ಹಲವು ಶಬ್ದಗಳಿಂದ ಪೋಷ್ಯ ವರ್ಗಕ್ಕೆ ಸೇರಿದವರೆಂದೂ, ಕರೆವುದು ವಾಡಿಕೆ ಯಾಗಿದೆ. ಆದರೆ ನನಗೆ ನನ್ನ ಅಂತವಾಸಿಗಳು ಬೇರೆ, ಆತ್ಮ ಜರು ಬೇರೆ, ಎಂಬ ಭೇದ ಭಾವನೆಯುಂಟಾಗಿಲ್ಲ. ದೇಹವು ಸ್ಥಿರವಲ್ಲ ; ಕ್ಷಣಿಕಭ್ರಾಂತಿಯನ್ನೇ ನಂಬಿ ಜೀವಿಸುತ್ತಿರುವ ಈ ಮಾನವ ಜೀವಿತದಲ್ಲಿ, ನಿನ ಗುಳ್ಳೆಗಳಂತೆ ತೋರಿಹಾರುವ ಈ ನಶ್ವರದೇಹವನ್ನೇ ಪ್ರ ಧಾನವಾಗಿ ಭಾವಿಸುವುದೂ, ಅದಕ್ಕೆ ಸಂಬಂಧಪಟ್ಟ ಪಶು, ಪಿತ್ತ, ಕ್ಷೇತ್ರ, ಪುತ್ರ, ದಾರಾದಿಗಳೇ ತನ್ನ ಪರಿ ವಾರವೆಂದೂ, ಉಳಿದವರು ಪರಕೀಯರೆಂದೂ ಭಾವಿಸಿ ಮೂರ್ಖಭಾವನೆಯಿಂದ ತನ್ನ ಸುಖದ ದಾರಿಯನ್ನು, ತನ್ನ ಪ್ರತಿಷ್ಟೆಗೆ ಬೇಕಾದ ಮಾರ್ಗವನ್ನು, ಮಾತ್ರವೇ ನೋಡಿಕೊಳ್ಳುವುದು ನನ್ನ ಶೀಲವಲ್ಲ ! ಇದನ್ನು ನಾ ನೇನೂ ಹೇಳಿಕೊಳ್ಳಬೇಕಾಗಿಲ್ಲ, ಎಂದರೆ, ಇದು ನನ್ನ