ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ: ಗತಿ ܐܢ | ܚ ಖudake ರಸ್ಯವಿಮೋಚನ. • CTs #m ಉಪೋದ್ಘಾತ, ಲೋಕದಲ್ಲಿ ಪ್ರತಿಯೊಂದು ವಸ್ತುವು ಕ್ಷಣಶಃ ಪ್ರಗತಿಯನ್ನು ಹೊಂದುತ್ತಲಿದೆ. ಭೂಮಿಯಂದ ಅತಿದೊಡ್ಡ ಗೋಲವೂ, ನೊರ ಪಿನಂಧ ತೀರ ಕುದ್ರಪ್ರಾಣಿಯ ಕ್ರಮೇಣ ಪ್ರಗತಿಹೊಂದಿವೆ. ಎಷ್ಟೋ ವರ್ಷಗಳ ಪೂರ್ವದಲ್ಲಿ ರಸರೂಪದಲ್ಲಿ ಕಾದು ಪ್ರಕಾಶ ಗೊ೦ಡಿದ ಭೂಗೋಲವು, ಪ್ರಗತಿಯಿಂದ ತಣ್ಣಗಾಗಿ ಘನರೂಪ ತಾಳಿ, ವಿಥವಿಧದ ಘನ, ಪ್ರವಾಹಿ, ವಾಯುರೂಪಗಳಿಂದ ಯುಕ್ತ ವಾಗಿ ಮನುಷ್ಯ ಮೊದಲಾದ ಪ್ರಾಣಿಗಳ ವಸತಿಗೆ ತಕ್ಕದ್ದಾಗಿದೆ. ಇದರಂತೆಯೇ ಪ್ರಾಣಿಶಾಸ್ತ್ರದಲ್ಲಿ ವಿವರಿಸಿದಂತೆ ವಿನವು ಪ್ರಗತಿ ಯನ್ನು ಹೊಂದಿ ಕಪ್ಪೆಯ, ಮಂಗನ, ಮನುಷ್ಯನ ರೂಪವನ್ನು ಹೊಂದಿರುವದು. ಆದರೆ ಭೂಮಿ, ವಿನ, ಕಪ್ಪೆ, ಮಂಗ ಇವುಗಳ ಪ್ರಗತಿಯು ಕೃತ್ರಿಮವಾಗಿರುವದಿಲ್ಲ; ಅದು ಸೃಷ್ಟಿನಿಯಮಕ್ಕನು ಸರಿಸಿ ತನ್ನಿಂದತಾನೇ ಆಗಿರುವದರಿಂದ ನೈಸರ್ಗಿಕ ಪ್ರಗತಿಯಾಗಿದೆ. ಸೃಷ್ಟಿನಿಯಮಗಳನ್ನು ಅನುಸರಿಸಿನಡೆಯುವ ಆಚೇತನ ಹಾಗು ಸಚೇ ತನಗಳ ಪ್ರಗತಿಯು ನೈಸರ್ಗಿಕವಾಗಿಯೇ ಆಗತಕ್ಕದ್ದು, ಅವುಗಳ ಪ್ರಗತಿಗೆ ಕೃತ್ರಿಮ ಉಪಾಯಗಳ ಯೋಜನೆಯು ಅವಶ್ಯಕತೆಯಿಲ್ಲ. ಆದರೆ ಯಾವ ಪ್ರಾಣಿಗಳು ಸೃಷ್ಟಿನಿಯಮಕ್ಕೆ ವಿರೋಧವಾಗಿ ನಡೆ ಯುವವೋ, ನಡೆಯಲುಯತ್ನಿಸುವವೋ, ಅವುಗಳ ಪ್ರಗತಿಯನ್ನು ಕೃತ್ರಿಮುಉಪಾಯಗಳಿಂದ ಮಾಡುವದು ಉಕ್ತವಾಗಿದೆ. ಈ ಪ್ರಗ ತಿಯು ನೈಸರ್ಗಿಕದ ಮಾನದಿಂದ ಹೋಲಿಸಿ ನೋಡಿದರೆ ನಿಜವಾದ