ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

}} N(N17) ಯತ್ನಿಸುವನೂ ಅವನಿಗೆ ಒಂದು ಮೈಯನ್ನು ಕೂಡ ಸಹಾಯಮ ಡುವ ಇಚ್ಛೆಯು ನನಗಾಗುವದಿಲ್ಲ” - ದು ಅಂದ, ಕಾರ್ನೆಜಿ ಎಂಬ ಪ್ರಖ್ಯಾತ ಅಮರಿಕನ್ ಕೋ' ಸು ಎಂದು ಪ್ರಸಂಗದಲ್ಲಿ ಹೇಳಿರುವನು. ಈ ಉದಾರ. ...- ೨೦ ರೂಪಾ ಯಿಗಳನ್ನು ಬರ ಇಸ್ಕರ್ ಸಮರ ಸಿಲು ತಾಗಿ ಎರ್ಚುಮಾ ಡಿರುವನು? ಇವನು ತನ್ನ ದ೦೦೭ರು. ಮಲದಮೇಲೆ ಬೋಧಿ ಸುವದೇನಂದರೆ, ನೀವು ಜಿ ಗುರವ ಇವೆ ದೊಡ್ಡ ಹುದ್ದೆಯ ಕೆಲಸಗಾರರಾಗುವ : ಯಿಂದ ರ್ತಿ ದುಡಿಯಬೇಡಿರಿ, ಕಲ್ಪ ನಾಸ್ಟ್ರಿಯಲ್ಲಿಯೇ ಯಾಕೆ ಸಿಗಲಿ ಇದು ನೀವು ನನ್ನಂಧ ಇಲ್ಲವ ನನ್ನಗಿಂತಲೂವಿಖ್ಯಾತರಾಗಬೇಕೆಂಬ ವಿಚಾರದಿಂದ ಪ್ರೇ ರಿತರಾಗಿ ಉದ್ಯೋಗತತ್ಪರರಾಗಿ, ಈ ಸ್ವತಂತ್ರವಿಕಾರದಿಂದ ನಿಮ್ಮ ಉಟೆಯವು ಬಹುಬೇಗ ಆಗುವದರಲ್ಲಿ ಸಂಶಯವಿಲ್ಲ.” ಈ ಮೇಲಿನ ನಮ್ಮ ಸನ್ಮಾನನೀಯ ಅಮೇರಿಕನ್ ಕೊಟ್ಟಾ ಧೀಶರ ಅರ್ಧ ಪೂರ್ಣವಾದ ಸ್ವಾತಂತ್ರ ಪ್ರೀತಿಯ ವಿಷಯದ ಉದ್ದಾ ರದಿಂದ ಒಂದು ಮಾತು ಸಿದ್ದವಾಗುತ್ತದೆ, ಅದು ಯಾವದೆಂದರೆ, ಮನುಷ್ಯನು ಹುಟ್ಟಿದಂದಿನಿಂದ ಸಾಯುವವರೆಗೆ ಯಾವಾಗಲೂ ಉದ್ಯೋಗಿಯಾಗಿರಬೇಕಲ್ಲದೆ ಅಲಸನ, ನಿರುದ್ಯೋಗಿಯೂ, ಹೇಡಿಯ, ಇದ್ದ ಸ್ಥಿತಿಯ ಕೈಯುವವನೂ ಆಗಬಾರದು. ನಾನು ಇಂಧಾದೊಂದು ಕೆಲಸಮಾಡಿದರೆ ಕೃತಕೃತ್ಯನಾದೆನೆಂದು ಯಾರೂ ಎಂದೂ ಭಾವಿಸಬಾರದು. ಈ ಸುಷ್ಮನ ಅಂತಿಮಧೇಯ ವಾದ ಮೋಕ್ಷಪ್ರಾಪ್ತಿಯಾಗುವವರೆಗೆ ಮರುಸು ತನ್ನ ಯೋಗ್ಯ ತೆಯಂತೆ ಸದಸದ್ವಿವೇಕದಂತಿ ಪ್ರತಿಕ್ಷಣ ಪ್ರಗತಿಯನ್ನು ಪಡೆಯು ತಿರಬೇಕು: ತಾರೀರಿಕ ರ್ದಾಕ್ಕಿಂತಲೂ ಮನೆದಾರ್ಡ್ಯವು 'ಮಹತ್ವದಿರುವದರಿಂದ ಪರಮಶ್ರೇಯಸ್ಕರವಾದ ಮನೋದಾ ರ್Fವೇ ಸ್ವಾತಂತ್ರ್ಯದ ವಕ್ಷವೆಂದು ತಿಳಿಯಲ್ಪಡುವದು: ಇಂಥ ಸ್ವತಂತ್ರವಿಚಾರ ತೀರಿತವಾದ ರಾಷ್ಟ್ರವು ಧನವು!