ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* 3 * * ಅಲ್ಲಿಯ ಜನರೇ ಮಾನಾರ್ಹರು !! ಆದರೆ ಭಾರತೀಯರಾದ ನಾವು, ಸದ್ಯಕ್ಕೆ ಸ್ವಾತಂತ್ರ್ಯಹೀನರದ್ದರಿಂದ, ಈ ವಿ: ಎರಗಳನ್ನು ತಿಳಿಯಲು ಮಂದಿಯ ಮೋರೆಯನ್ನು ನೋಡುವ ಪ್ರಸಂಗಬಂದದೆ. ನಮ್ಮ ಪೂವೇ ಜರು ಸ್ವಾತಂತ್ರ್ಯದ ಪರಮಭೀರ, ಸ್ವಾತಂತ್ರ್ಯದ ಮೂರ್ತಿಗಳೂ ಆಗಿರು. ಅವರು ಸ್ವತಂತ್ರ ಮನಸ್ಕರಾರಿಂ ದಲೇ ಅವರ ಆಗಿನ ಕೃತಿಗಳಿ೦ದ qಡಿಜಗತ್ತು ಈಗಲೂ ನಡುಗುತ್ತಿ ರುವದು. ಅವರ ಆರತಂತ್ರ, ರಾತಂತ್ರ್ಯಗಳು ಅನುಕರಣೀಯಗಳಾಗಿರುವವು. <! ಉತ್ತಮwತಿ, ಮಧ್ಯಮಬೇಪಾರ, ಕನಿಷ್ಟಚಾಕರಿ” ಎಂಬ ನಾಣ್ಣುಡಿಯ ಗರ್ಭ ಕರ್ಧ ವು ಸ್ವಾತಂತ್ರ್ಯ ಶಬ್ಬದ ವಿವರಣೆಯನ್ನು ಚೆನ್ನಾಗಿ ಮಾಡುತ್ತದೆ. ಈ ನಾಣ್ಣುಡಿ ಯಲ್ಲಿ ಕೇವಲ ಸ್ವತಂತ್ರನಾಗಿ ಹೊಲಮಾದುವದೂ, ಸ್ವತಂತ್ರ-ಪಾರ ತಂತ್ರಗಳ ಮಿಶ್ರಣದಿಂದ ವ್ಯಾಪಾರಮಾಡುವದೂ, ಕೇವಲ ಸ್ವಾತಂ ತೂಹೀನನಾಗಿ ನೌಕರಿಮಾಡುವದೂ ಎಂದು ಹೇಳಿದೆ, ಸಾವಿರಾರು ರೂಪಾಯಿತಲಬಿನ ದೊಡ್ಕ ಹುದ್ದೆಯ ನೌಕರನಿದ್ದರೂ, ಅವನು ಸ್ವಾತಂತ್ರ್ಯಹೀನನೇಸರಿ, ಅವನಿಗೆ ಒಬ್ಬ ಬಡ ರಯತನ ಸ್ವಾತಂ ಸುಖವು ಎಂದಿಗೂ ಪ್ರಾಪ್ತವಾಗಲಾರದು. ಬಹು ದಿವಸಗಳವ ರೆಗೆ ಪರರ ಚಾಕರಿಯಲ್ಲಿದ್ದರಿಂದ ಸ್ವಾತಂತ್ರ್ಯ ಮೊದಲಾದ ಶ್ರೇಷಂ ಗುಣಗಳು ಮನುಷ್ಯನಲ್ಲಿ ಲೋಪವಾಗುವವ. ಲೋಧಕ ಹಾಗು ಕುಶಾಗ್ರಬುದ್ಧಿಯು ಸ್ವತಂತ್ರ ಮನುಷ್ಯನಿಗಿಂತ ಪರಾಧೀನ-ನೌಕರ ಮನುಷ್ಯನಲ್ಲಿ ವಿಕಸಿತವಾಗುವದು ಕಡಿಮೆ. ತನ್ನ ಸ್ವಂತದ ಕೆಲ ಸದಸಲುವಾಗಿ ಉಪಯೋಗಿಸುವಷ್ಟು ಬುದ್ಧಿ ಶ್ರಮ, ಯುಗ ಇನ್ನು ಮುಂದಿಯ ಕೆಲಸಕ್ಕೆ ಯಾರೂ ಉಪಯೋಗಿಸುವದಿಲ್ಲವೆಂ ಬದು ಸಿದ್ಧಾಂತವು, ಎಂಧ ಪ್ರಾಮಾಣಿಕನೌಕರನಿಂದಾದರೂ ಈ ಸರ್ವಸಾಧಾರಣನಿಯಮವನ್ನು ಉರಿಸಲಿಕ್ಕಾಗುವದಿಲ್ಲ. ಹೊರ ವರ ನೌಕರಿಯಲ್ಲಿರುವಾಗ ಯಜಮಾನನಿಗೆ ಇಷ್ಟವಾಗುವಂಥ ಕಷ್ಟನಷ್ಟಗಳು ನೌಕರನಿಗೆ ಬರುವ ಸಂಭವವು ಕಡಿಮೆಯಾದ್ದರಿಂದ