ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

+ : ಚಿತ್ರ ಮಂಡಿಸಿ ಹುಕುಮಿನಿಂದ ನಡೆದುನಡೆದು ಇಂಧವರ ಸ್ವತಂತ್ರವಿಚಾರಗಳೂ, ಸ್ವಮ ತಗಳೂ ಲುಪ್ಪ, " ಗರ: (ಒಟಿಯನ ಗಳಿಕೆ ಬಡಿಗನ ಮಾಟ'sಂಬ ಒt tಿಳಿಗನ್ನು ಆಳುವವರಾಗಿರು ತಾರೆ. ಈ ನಿರುಗ/ನರನ ಪ್ರಸಂಗವಶಾತ್ ನೌಕರಿಯಿಂದ ಬಿಡಿಸಿಬಿಟ್ಟರೆ, ವಿನಗಳನ್ನು ನೀರೊಳfಂದ ಹೊರಗೆ ಬಿಸುಟಿದಂ ತಾಗಿ ಮುಂದುಗಾಣದಾಗುವರು. ಬಹಳ ದಿವಸಗಳವರೆಗೆ ಸರಕಾರಿ ನೌಕರಿಯನ್ನು ಮಾಡಿ, ಪೆನ್ಶನ್ ತೆಗೆದುಕೊಂಡಕೂಡಲೆ ತಮ್ಮ ಗತಿಯು ಮುಂದೆ ಹುದುಗುವದೋ ಎಂಬ ದುರ್ಬಲಮಾನಸಿಕವ್ಯಥೆ ಯಿಂದ ಪೀಡಿತರುಗಿ ಕರಿಣವಾದ ಬೇನೆಗೆ ಇಲ್ಲವೆ ಆಕಸ್ಮಿಕಮರ ಣಕ್ಕೆ ಗುರಿಯಾಗುವ ಜನರನ್ನು ನೋಡಿದರೆ ನಮ್ಮ ಮೇಲಿನ ಬರಹದ ಸತ್ಯತೆಯು ಕಂಡುಬರುವದು. ನಿಜವಾದ ದೊಡ್ಡಸ್ತಿಕೆಯು ನೆಲೆಗೊಳ್ಳಬೇಕಾದರೆ, ಮನು ಷ್ಯನಲ್ಲಿ ಆಚಾರ ಸ್ವಾತಂತ್ರ್ಯ, ವಿಚಾರಸ್ವಾತಂತ್ರ್ಯಗಳಿರಬೇಕಾಗು ವವು ಪೂರ್ಣ ಸ್ವಾತಂತ್ರ್ಯವು ಸಿಕ, ಹೊರತು ಮನುಷ್ಯನ ಮನ ಸ್ಟು ಹೊಸ ಹಾಗು ಅಕಿ ತವಾದ ಕಾರ್ಯಕ್ಷೇತ್ರದಲ್ಲಿ ಪ್ರವೇಶಿಸ ಲಾರದು. ಸ್ವಾವಲಂಬನದೇ ಮನುಷ್ಯನಲ್ಲಿ ಮನುಷ್ಯತ್ವವನ್ನು ಟುಮಾಡುವ ಪ್ರಾಮುಖ್ಯ ಸಾಧನವಾಗಿದೆ. ಅಂತೇ ಹಿಂದೆ ಹೇಳಿ ದಂತ ದೊಡ್ಡ ಹುದ್ದೆಯ ಅಮಲದಾರನಿಗಿಂತ ಕೂಳಿಲ್ಲದ ಬಡ ರಯತನು ಹೆಚ್ಚು ಯೋಗ್ಯತೆಯವನೆಂದು ಎಣಿಸಲ್ಪಡುವನು ಆದ್ದ ರಿಂದ ಸ್ವಾವಲಂಬನವೇ ಮನುಷ್ಯನ ಧೈಯವಾಗಿರಬೇಕು. ತನ್ನ ಸ್ವಂತದ ಉದ್ಯೋಗದಲ್ಲಿ ತತ್ಪರನಾದಾಗ ಮನುಷ್ಯನಿಗೆ ಆಯಾ ಉದ್ಯೋಗದ ಉತ್ಕರ್ಷ ಮಂದತ್ವಗಳ, ಅನುಕೂಲ ಪ್ರತಿಕೂಲ ತೆಗಳ ವಿಚಾರವನ್ನು ಮಾಡಬೇಕಾಗುತ್ತದೆ. ಈ ವಿಚಾರದಿಂದ ಅ5 ನಲ್ಲಿ ಒಂದು ಪ್ರಕಾರದ ಗ್ರಹಣಶಕ್ತಿಯು, ಸಹನಶೀಲತೆಯು ದೂ ದೃಷ್ಟಿಯು ಹಾಗು ಮುಂದುವರಿದುಹೋಗುವಷ್ಪಭಾವವು ಬೆಳೆಯಹ ತುತವೆ. ಎರಡನೆಯವರ ಸಲುವಾಗಿ ಮಾಡಿದ ಎಂಧ ವಿಶಿಷ್ಟ