ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ೫ ರ್ವತೆಯನ್ನು ವ್ಯಕ್ತಗೊಳಿಸಿ ಸುಯೋಧನನಂಧ ಮಹಾಬಲಿಷನನ್ನು ಸಹ ಹೇಳಹೆಸರಿಲ್ಲದಂತೆ ಮಾಡಿದನು. ಆದ್ದರಿಂದ ಪ್ರಗತಿಗಾಮಿಯುಳ್ಳ ಮನುಷ್ಯನಿಗೆ ಯಾವ ಸಂಗ ತಿಯ ಆಶಕ್ಯವಾಗಿ ತೋರುವದಿಲ್ಲ. ಸಂಕಟಗಳಿಗೂ, ದ್ವೇಷ ಅಸೂಯೆಗಳಿಗೂ, ಉಪಹಾಸ-ಅಪಮಾನಗಳಿಗೂ ಹೆದರದೆ, ಹಳೆ | ರೂಢಿ-(ದುಷ್ಯರೂಧಿಗಳನ್ನು) ಕಿತ್ತ ಒಗೆಯುವ, ಹಾಗು ಪ್ರತಿನಿತ್ಯ ಅಪೂರ್ವತೆಯನ್ನು ತೋರುವ ದುನುಷ್ಯರಿಂದಲೇ ಈ ಇಪ್ಪತ್ತನೆಯ ಶತಮಾನದ ಎಲ್ಲ ಸುಖಸಂಪತ್ತುಗಳು ಸಿದ್ಧವಾಗಿರುವ, - ಪ್ರತಿಧ್ವನಿ, ಅನುಕರಣ, ನಕಲು ಈ ತ್ರಯಿಗಳ ಸಂಗತಿಯಿol ಯಾವನ ಮಹತ್ವಾಕಾಂಕ್ಷೆಯ ಈಡೇರಲಾರದು ಸ್ವಾತಂತ್ರ್ಯ ಯುಳ್ಯ, ದಢನಿಶ್ಚಯವುಳ್ಳ ಹಾಗು ರೂಢಿಗಳ ಬಗ್ಗೆ ನಿರ್ಭಯ ವುಳ್ಳ ಮನುಷ್ಯನಿಂದಲೇ ಯಾವmದರೂ ಹೊಸ ಕಾರ್ಯವಾದ ಆಗಬೇಕು. ಇಂಥ ಸ್ವಭಾವವುಳ್ಳವರು ನಿಶ್ಮಿತಕಾರ್ಯವನ್ನು ಒಮ್ಮೆಲೆ ಆರಂಭಿಸಬೇಕು. ಮೀನ-ಮೇಷಮಾಡುತ್ತ ಕೂಡಬಾರದು ೪ನೆಯ ಖಂಡ-ಸಾಧನಾಭಾವ. ಮನಸ್ಸಿನಲ್ಲಿ ನೌಕರಿಮಾಡುವದಿಲ್ಲ; ಆದರೆ ಪ್ರಸ್ತುತ ಕಠಿಣಕಾಲದ ಮೂಲಕ ಯಾವ ಸ್ವತಂತ್ರ ಧಂದೆಯನ್ನೂ ತೆಗೆಯು ಹಾಗಿಲ್ಲವೆಂದೂ, ಮನೆಯಲ್ಲಿ ಒಬ್ಬೊಂಟಿಗನಾದ್ದರಿಂದ ಯ ಉದ್ಯೋಗವನ್ನೂ ಕೈಕೊಳ್ಳಲಾರೆನೆಂತಲೂ, ಏನು ಮಾಡುವಿರಿ ನನಗೆ ದುಡ್ಡಿನ ಕೊರತೆಯೊಂದಿಲ್ಲದಿದ್ದರೆ ನಾನು ಇಂಧ ಹಲವ ಉದ್ಯೋಗಗಳನ್ನು ಸಾಗಿಸುತ್ತಿದ್ದೆನೆಂತಲೂ, ನನ್ನ ಪ್ರಕೃತಿ ಸರಿಯ ಗಿಲ್ಲ, ಆದ್ದರಿಂದ ನಾನು ಕಮತಮಾಡುವಹಾಗಿಲ್ಲವೆಂತಲೂ, ಮ ಯಲ್ಲಿ ಚಿಕ್ಕ ಚಿಕ್ಕ ಮಕ್ಕಳಿರುವದರಿಂದ ಪ್ರಕೃತದ ಯುದ್ಧದಲ್ಲಿ ಸ್ವಯಂಸೇವಕನಾಗಿ ಯುದ್ಧ ಮಾಡುವದು ನನಗೆ ಸಾಧಿಸದಂತಲು ಹಲವರು ಹಲವು ವಿಧವಾಗಿಹೊರಪಡಿಸುವ ಉದಾರಗಳನ್ನು ಲಕ್ಷ