ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

e-de ಫಲಗಳೂ ಸ್ವಾದವಾಗಿ ತೋರದಿರುವಂತೆ, ಎಂಥ ಉತ್ಕಷ್ಟ ಸಾಧ ನಗಳೂ ಸಾಧನಗಳಾಗಿ ತೋರುವದಿಲ್ಲ. ಆದ್ದರಿಂದ ಪ್ರಗತಿಹೊ೦ ದಬೇಕೆನ್ನುವ ಮನುಷ್ಯನು ಮೊದಲು ತನ್ನ ದಷ್ಟಿಯನ್ನು ತಿದ್ದಿ ಕೊಳ್ಳಬೇಕು. ಅಂದರೆ ಅವನಿಗೆ ಪ್ರಗತಿಯ ಇಚ್ಛಾ ಪ್ರಾಪ್ತವಾಗಿ ಪ್ರತಿಯೊಂದು ಸ್ಥಿತಿಯ ಅನುಕೂಲವಾಗಿಯೇ ಕಾಣುವದು. ಪ್ರಗತಿಯ ಇಚೆಯೊಂದು ಪ್ರಾಪ್ತವಾಯಿತೆಂದರೆ, ಜಾವಜಿ, ಗೋಖಲೆ ಇವರಂತೆ ಮತ್ತರಾದರೂ ಅಪೂರ್ವ ಕಾರ್ಯವನ್ನು ಮಾಡಿ ತೋರಿಸಹತ್ತು ವರು. ಇಷ್ಟೇ ಅಲ್ಲ ಅತ್ಯಂತ ರೋಗಿಯಾದ ಮಹಾ ವ್ಯಂಗವುಳ್ಳ ಮನುಷ್ಯನು ಕೂಡ ಅಲೌಕಿಕ ಕೆಲಸಮಾಡಿ ತೋರಿ ಸುವನು. ಈಗಿದ್ದ 11 ಬೀಜಗಣಿತವನ್ನು ಯಾವನೋ ಜನ್ಮಾಂಧ ನೊಬ್ಬನು ತನ್ನ ಅಪೂರ್ವವಾದ ಕಲ್ಪಕತೆಯಿಂದ' ರಚಿಸಿರುವನೆಂಬ ದಂತಕಥೆಯು ಕೇಳಿಕೆಯಲ್ಲಿದೆ , ನಮ್ಮ ಆರ್ಯಾವರ್ತದಲ್ಲಿ ಇ೦ಧ ಗುಣಗಳುಳ್ಳ ಆದರಣೀಯರಾದ ಹಲವರು ಸ್ತ್ರೀ ಪುರುಷರು ಆಗಿಹೋದರು . ಸದ್ಯಃಕಾಲದಯ ಇರುಮು , ತೀರ ಸ್ವಲ್ಪ ಅಪವಾದಗಳನ್ನು ಬಿಟ್ಟು ಕೊಟ್ಟರೆ, ಜಗತ್ತಿನೊಳಗಿನ ಉಳಿದ ಎಲ್ಲ ಆಲೌಕಿಕ ಕಾರ್ಯಗಳು ಕೇವಲ ಪ್ರತಿಕೂಲಸ್ಥಿತಿಯ ಿದ್ದ ಬಡಹುಡುಗರಿಂದಲೇ ಆಗಿವೆಯೆಂದು ಹೇಳಲಿಕ್ಕೆ ಅಡ್ಡಿಯಿಲ್ಲ.

  • ಆತ್ರೋನ್ನತಿಯ ದೃಢನಿಶ್ಚಯದಿಂದ ಪ್ರೇರಿತನಾದ ಮನುಷ್ಯನ ಎದುರಿನಲ್ಲಿ ಯಾವ ವಿಘ್ನಗಳೂ ಬಹಳ ಹೊತ್ತಿನವರೆಗೆ ನಿಲ್ಲಲಾರವು. ಯಾವ ವಿಘ್ನಗಳು ಸಾಮಾನ್ಯರನ್ನು ಕ್ಷುದ್ರವಸ್ಥೆಯಲ್ಲಿರಸಲು ಕಾರ ಣಗಳಾಗುವವೋ ಆ ವಿಘ್ನಗಳನ್ನು ದಢನಿಶ್ಚಯದ ಮನುಷ್ಯನು ಸಹಜವಾಗಿ ಛೇದಿಸುವನು. ಕಾರ್ಯದಲ್ಲಿ ಆಸಕ್ತಿಯು ಹೆಚ್ಚಿದ ಮಾನದಿಂದ ಕಾರ್ಯ ಸಾಧಿಸುವ ಸಂಭವವು ಹೆಚ್ಚು; ಕಡಿಮೆತ್ತರದ ಆಸಕ್ತಿಯಿಂದ ಯಾವ ಕಾರ್ಯವೂ ಸಾಧಿಸಲಾರದು, ಸಾಧಾರ: ವಾದ ಬೆಚ್ಚಗಿನ ನೀರಿನಿಂದ ಉಗಿಯು ಉತ್ಪನ್ನವಾಗಿದ್ದರಿಂದ ಎಂಜಿ ನವ ನಡೆಯುವದಿಲ್ಲ. ಆದೇ ಸಳಮಳ ಕುದಿಯುವ ನೀರಿನಿಂದ