ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ma೫ರಿಂದ ಮಾನ್ಯ ಹುಡುಗನೂ ಸಮರ್ಧನಾಗುವನು. ಇಂಥ ಮನುಷ್ಯನು ಇಂದು ಒಬ್ಬನಂತೆಯ ನಾಳೆ ಮತ್ತೊಬ್ಬನಂತೆಯೂ ನಡೆಯಹತ್ತಿ ಮಂದಿಯ ಕೈಯೊಳಗಿನ ಆಟಿಗೆಯಾಗಿ ಕೂಡ್ರುವನು. ಈ ತರದ ಹುಚ್ಚು ಜನರು ಹೆಚ್ಚಾಗಿ ದುರಾಶೆ ಪ್ರೇರಿತರಾಗಿರುವದರಿಂದ ಇಂದು ಮಾಡತಕ್ಕ ಕೆಲಸವನ್ನು ಇನ್ನೊಮ್ಮೆ ವಿಚಾರಮಾಡಿ ನಾಳೆ ಮಾಡಿದರೆ ಅಷ್ಟರಲ್ಲಿ ದೇವರು ಯಾವರೂಪದಿಂದ ಸಹಾಯಮಾಡಿ ತಮ್ಮ ಕೆಲ Jವಾದ ತೆ ಮಾಡಜನೆ : ನಾಡಾವಳಿ ವರು, “Do not put off thullstomorrow what you can do to-day” ಎಂಬ ಆಂಗ್ಲ ನಾಣ್ಣುಡಿಯ ಗರ್ಭಿತಾರ್ಧವನ್ನು ವಿಚಾರಿಸಿದರೆ ಈ ಹೊತ್ತು ಆಗಬಹುದಾದ ಕೆಲಸವನ್ನು ಯಾವಕಾರ ಣದ ಸಲುವಾಗಿಯೇ ನಾಳಿಗೆ ಹಾಕಬಾರದು, ಹೇಳುವದೇನಂದರೆ, ಮನಸ್ಸು ಬಹು ಚಂಚಲವಾಗಿರುವದರಿಂದ ಕಾಲಾತಿಕ್ರಮಣದಿಂದ ಈತನಿಶ್ಚಯವು ಸಡಿಲಾಗುವ ಸಂಭವವಿರುತ್ತದೆ. ಹಾಗು ಇಂದಿನ ಕಾರ್ಯವು ನಾಳೆ ಆಗದಾಗುತ್ತದೆ, ಆದ್ದರಿಂದ ವ್ಯವಸಾಯಾತ್ಮಿ ಕಾಬುದಿರೇತೇಹಕುರುನಂದನ | ಬಹುಶಾಖಾಹ ನಂತಶ್ಯಬುದ್ಧ ಯೋಗ್ಯವಸಾಯಿನಾಮ್ ” ಎಂಬಂತೆ ಪ್ರಗತಿಹೊಂದುವ ಬಲ ವಾನ್ ಮನುಷ್ಯನು ಹಿಡಿದ ಕೆಲಸಕ್ಕಾಗಿ ಸಂಪೂರ್ಣ ಶಕ್ತಿಯನ್ನು ಪಯೋಗಿಸುವದರಲ್ಲಿ ಸ್ವಲ್ಪವೂ ಹಿಂಜರಿಯುವದಿಲ್ಲ. ಇದರಿಂದ ಆವನಲ್ಲಿ ಕರ್ತೃತ್ವ ಶಕ್ತಿ ಬೆಳಯುವದಲ್ಲದೆ, ವಿಚಾರಶಕ್ತಿಯ ಬೆಳೆ ಯುವದು, ಆಚಾರ ವಿಚಾರಗಳ ಐಕ್ಯದಿಂದ ಮಾಡುವ ಕೆಲಸಗಳ ಲ್ಲಿ ಯಶವು ದೊರೆತೇದೊರೆಯುವದು. ಹೀಗೆ ಮಾಡದೆ ಒಬ್ಬನ ವಿಚಾರ ಇನ್ನೊಬ್ಬನ ಆಚಾರ ಇವುಗಳಿಂದ ಪ್ರಗತಿಯಾಗುವ ಬಗೆ ಹಾಗೆ? ಮೇಲಿಂದ ಮೇಲೆ ವಿಚಾರಮಾಡುವವನ ಕಡೆಯಿಂದ ಯವ ಕೆಲಸವೂ ಅಗುವದಿಲ್ಲ. 1