ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ory " ಪ್ರಸ್ತುತ ವಿಷಯವಾದ ಪ್ರಸನ್ನತೆಯ ವಿವೇಚನವನ್ನು ಮಾಡುವಾಗ, ಸಾಮಾನ್ಯರಿಗೆ ತೋರಬಹುದಾದ ಭೇದವನ್ನು ಇಲ್ಲಿ ವಿವರಿಸಿರುವೆವು ನಾವು ಪ್ರಯತ್ನದಿಂದ ಎಂದ ಶ್ರೀಮಂತರೇ ಆಗಲಿ, ಎಷ್ಟು ಕೀರ್ತಿಯನ್ನೇ ಹೊಂದಲಿ ಆದರೆ ಯಾವನಿಗೆ ಪ್ರಸನ್ನತೆಯ ಮಧುರ ರಸವು ಸೇವಿಸಲಿಕ್ಕೆ ದೊರೆಯಲಿಲ್ಲವೋ ಅವನ ಬಾಳು ವ್ಯರ್ಥವೆನ್ನಬ ಹುದು, ಅಂಗೀಕೃತಕಾರ್ಯದಲ್ಲಿ ಯಶವು ದೊರೆಯಲ-ದೊರೆಯ ದಿರಲಿ, ದುಡ್ಡು ಸಿಗಲಿ-ಸಿಗದಿರಲಿ, ಏನೇ ಆಗಲಿ,ಪ್ರಸನ್ನತೆಯನ್ನು ಮಾತ್ರ ಕಳಕೊಳ್ಳಬಾರದು.ನಮಗೆದುಡ್ಡು ಸಿಕ್ಕರೂ ಅಷ್ಟೇ-ಸಿಗದಿದ್ದರೂ ಆಷ್ಮೆ ಯಶೋಭಾಗಿಗಳಾದರೂ ಆಸ್ಟ್-ಯಶೋವಿಹೀನರಾದರೂ ಅಷ್ಟೇ, ಈ ಸಂಗತಿಗಳಲ್ಲಿ ಕೇವಲ ನಮ್ಮ ಸ್ವವಿಷಯಗಳಾಗಿರುವವು. ಜನರಿಗೆ ಇವುಗಳ ಪರಿವೆಯಿರುವದಿಲ್ಲ. ನಾವು ಪ್ರಸನ್ನ ಚಿತರಿರುವೆವೋ ಇಲ್ಲ ಎಂಬದೊಂದು ವಿಷಯವನ್ನು ಮಾತ್ರ ಜನರು ಪರೀಕ್ಷಿಸುವರು,

  • ಕೈ, ನಾಮದುರ ಗೋಪಾಳ ಕೃಷ್ಣ ಗೋಖಲೆಯವರ ಪ್ರಗೆ ತಿಯ ರಹಸ್ಯವು ಅವರು ಸದಾ ಧರಿಸುತ್ತಿದ್ದ ಪ್ರಸನ್ನ ಮುದಯದಾಗಿ ರುವದೆಂದು ಅವರ ಸಹಪಾರಿಗಳು ಹೇಳುತ್ತಾರೆ. ಇತಿಹಾಸ ಪ್ರಸಿ ದರಾದ ಎಷ್ಟೋ ಜನರು ದೂಡ್ಡವರನಿಸಿಕೂಳ್ಳಲಕ್ಕೆ ಅವರ ಪ್ರಸನ್ನ ಚಿತ್ರವೇ ಕಾರಣವೆಂದು ಗೊತ್ತಗುವದು. ಶ್ರೀ ಶಿವಾಜಿ ಮಹಾರಾಜರು ದುರ್ಮುಖಿಗಳಾದದ್ದನ್ನು ಯಾರೂ ನೋಡಿದ್ದಿಲ್ಲ. ಸಂತಶ್ರೇಷ, ತುಕಾರಾಮ ಮಹಾರಾಜರು ಎಂದೂ ದೀನರಾಗಿದ್ದಿಲ್ಲ.

- ಜಗತ್ತು ಕನ್ನಡಿಯಂತಿರುವದು. ಅದರಲ್ಲಿ ಯಾವ ಪ್ರಕಾ ಕರ ಬಿಂಬವನ್ನು ಕೆಡವುವೆವೋ ಅದರ ಪ್ರತಿಬಿಂಬವೇ ಕಾಣುವದು, ಯಾವ ಪ್ರಕಾರವಾಗಿ ಕೂಗುವೆವೋ ಅದೇ ಪ್ರಕಾರದ ಪ್ರತಿಧ್ವನಿಯುಂ ಟಾಗುವದು. ಎಷ್ಟು ಖರ್ಚು ಮಾಡುವೆವೋ ಅಷ್ಟು ಹೊ೦ದು ವೆವು, ಖರ್ಚುಗಾರರ ಮನೆಯ ಮೊಟ್ಟೆಗಾರ” ಎಂದು ದೊಡ್ಡ ವರು ಹೇಳಿರುವ ರಹಸ್ಯವಾದರೂ ಇದೇ