ಪುಟ:ಪ್ರಜ್ಞಾ ಸ್ವಯಂವರಂ.djvu/೧೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


it ಈ ಗ್ರಂಥಾವಳಿಯಲ್ಲಿ ಮೊದಲನೆಯ ವರ್ಷದಲ್ಲಿ ನಾಲ್ಕು ನಾಟಕಗಳೂ ಒಂದು ಯಕ್ಷಗಾನ (ತಿಮ್ಮಪ್ಪದಾಸವಿರುಚಿತವಾದ) ಭೀಮಪರಾಕ್ರಮವರ್ಣನ ಎಂಬ ಅಭಿದಾನವುಳ್ಳ ಬಕಹಿಡಂಬ ವದೆ (ಲಾಕ್ಷಗೃಹ್ಮದಹನ) ವಿರಾಟಪರ್ವ (ಉತ್ತರಗೋಗ್ರಹಣ,) ಈ ಮೂರು ಭಾಗಗಳನ್ನೊಳಗೊಂಡ ಯಕ್ಷಗಾನ ಗ್ರಂಧವೂ ಹೊರಡುವುದು, ಭಗವತ್ ಪೆಯಿಂದ ವಾಚಕರ ಪ್ರೋತ್ಸಾಹವು ಹೆಚ್ಚಿದಂತೆಲ್ಲ ಈ ಸನ್ನಾ ನಗ್ರಂಥಾವಳಿಯು ಮಾಸಶಸ್ತಕಾವಳಿಯಾಗಿ ನಂದಿನಿಯಲ್ಲಿ ಪ್ರಕಟಿಸಲು ಕಳುಹ ಲ್ಪಟ್ಟಿರುವ ಉತ್ತಮತರದ ಯಕ್ಷಗಾನ, ನಾಟಕ, ಐತಿಹಾಸಿಕ, ಸಾಮಾಜಿಕ ಕಾದಂಬರಿ ವಿಚಾರತರಂಗಗಳಿಂದೊಡಗೂಡಿದ ವ್ಯಾಖ್ಯಾನಗಳೂ ಕ್ರಮವಾಗಿ ಪ್ರಕಟವಾಗುವುವು. ಆದುದರಿಂದ ಈಗಿನ ಪ್ರಯತ್ನವನ್ನು ನಮ್ಮ ದೇಶವರಾದ ಬಂಧು ಭಗಿನಿಯರು ಸಹೃದಯರಾಗಿ, ಪ್ರೋತ್ಸಾಹಿಸುವರೆಂದು ನಂಬಿ ನವಿ ಪ್ರಸ್ತಾವನೆಯನ್ನು ಇಷ್ಟಕ್ಕೆ ಸಮಾಪ್ತಿಗೊಳಿಸುವವು. ಕಾಳಯುಕ್ತಿ ಸull ವರ್ಗಶಿರ ಒll ). ಏಕಾದಶಿ ಭಾನ ವಾರ (೨೯-೧೨-೧೨) | ಮಾತೃಮಂದಿರಂ ನಂಜನಗೂಡು. ಹಿತೈಷಣೀ ಇತಿ