ಪುಟ:ಪ್ರಜ್ಞಾ ಸ್ವಯಂವರಂ.djvu/೧೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಶ್ರೀ೪ ಶ್ರೀರಾಮಪ್ರಸನ್ನ. ಪ್ರಜ್ಞಾ ಸ್ವಯಂವರಂ. ಪ್ರಥಮಾಂಕ ದಾರುಛಃ ಶ್ರೀರಾಮಂ ಶ್ರಿತಪಾರಿಚಾ ತಮಮಲಂ ಬ್ರಹ್ಮಾದಿ ಸಂಸೇವಿತಂ | ಶ್ರೀಮತ್ ಶಿಕಯಜ್ಞಪಾಲನ:ಧ ಧುಯ೯ ೦ಕೃಪಾಸಾಗರಂ || ಶ್ರೀಕಂಠನಘಚಾಪಖಂಡನವಿಧೇ ಸಧಪಂಚಾನನಂ | ಶ್ರೀಸೀತಾಸ.ದತೀಶಿರೋಮಣಿಯುತಂ ಶ್ರೀರಾಮಚಂದ್ರಂಭಜೆ || ರಾಗ || ಕಮಾಚು || ಚಾಪು || (ಸೂರ್ಯನಾರಾಯಣ) ಶ್ರೀನಿವಾಸನೇ ಹರಿನಾಲಿಸೆ ||ಪ|| ಸದಯ ಹೃದಯ ಸಂತತ||೨|| ಸುರರಿಪುಕುಲಮಂ ಧುರದೊಳು ಸವರುತಧರಣಿಯಭಾರಮಂ। ಹರಿಹರಮಾಡಿದ ತರದಿಂದಲೆನ್ನನು || ಶ್ರೀನಿವಾಸನೆ || ೧ || ಅರಿಷಡರ್ಗಮಂ | ಭರದಿಂಜಯಿಸುತ | ಹರಿಭಜಕನೆನಿಪ | ವರವನುನಾಲಿಗೆ ಹರಮಕ್ರವಾಕರ | ಶ್ರೀನಿವಾಸನೆ || ೨ || ದುವಿದಾರನೆ ಶಿಸ್ಮಸಂರಕ್ಷಣ | ಕೃ.ಮಹೀಕನಾಭೀಷ್ಮ ವನೆಲ್ಲಮಂ ಕೊಟ್ಟುನೀಂರಕ್ಷಿಸೈ || ಶ್ರೀನಿ || ೩ ||