ಪುಟ:ಪ್ರಜ್ಞಾ ಸ್ವಯಂವರಂ.djvu/೧೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮಾಂಕ ಪ್ರಜ್ಞಾ ಸ್ವಯಂವರಂ - 1fs V\ \ \ \ /\/\/\

  • f * * * *

( ನಟಿಯಪ್ರವೇಶ ) ನಟಿ-ಆರ್ಯಪುತ್ರನೆ ! ಕರೆದುದೇಕೆ ? ಸೂತ್ರ.-ಆರೈ!ಚಿಂತಾಸಕ್ತಳಾಗಿರುವಂತೆ ತೋರುವೆ, ಕಾರಣವೇನು ? ನಟ- ಆರ್ಯಪುತ್ರನೆ ! ನಮ್ಮ ಅಭಿಮಾನಪಾತ್ರರಾದ ಕಲಹಂಸ ನಿಗೂ ಕಮಲಿನಿಗೂ ನಡೆಯಬೇಕಾಗಿರುವ ವಿವಾಹಕ್ಕೆ ಮಹಾಮಾಯನು ವಿಘ್ನ ಮಾಡುವನೆಂದು ಕೇಳ ಚಿಂತಿಸುವೆನು, ಸೂತ್ರ-ಆರ್ಯೆ ! ದೈವಯೋಗದಿಂದಲೇ ಅವರಿಗೆ ಪರಸ್ಪರ ಅಂ ಶನ ಪ್ರೀತಿಯುಂಟಾಗಿರುವುದರಿಂದ ಮಹಾಮಾಯನ ಪ್ರಯತ್ನವುಕೂಡ ನಮಗೆ ಅನುಕೂಲವೇ ಆಗುವುದು. ಅದಕ್ಕೇಕೆ ಚಿಂತೆ ? ಇತ್ತ ನೋಡು, ಕಂದ || ಸರಸಿಜಮುಖಿ ಸಭಿಕರಿವರ್ || ನರಗಾಂಧರ್ವಾದಿ ಶಾಸ್ತ್ರ ಪರಿಣತರುಂಮೇಣ್ || ಹರಿಶರಣರುಮಂತಲ್ಲದೆ | ಸರಸಿಗಳೊಳ್ ರಸಿಕರೆಂಬಹೆಸರಾಂತಿರ್ಪರ್ | ನಟ-ಆರ್ಯಪುತ್ರನೆ | ನಮ್ಮ ಪುಣೋದಯದಿಂದಲೇ ಈ ಮಹಾ ತರ ಸಂದರ್ಶನ-ಸಂಭಾಷಣಾದಿಗಳು ಲಭಿಸಿರುವುವು. ಇಂತಹ ಸುದಿನವನ್ನು ನಾವು ಚಿರಸ್ಮರಣೀಯವಾಗಿ ಮಾಡಿಕೊಳ್ಳುವುದು ಅಗತ್ಯವು. ಸೂತ್ರ-ಅದೇ ಉದ್ದೇಶದಿಂದಲೇ ನಿನ್ನನ್ನು ಕರೆದುದು, ನಟ-ಮಾಡತಕ್ಕು ದನ್ನು ನಿರೂಪಿಸಬಹುದಲ್ಲವೆ ? ಸೂತ್ರ-ಆರ್ಯ ! ಇವರ ಸುಪ್ರನ್ನತೆಯನ್ನು ಪಡೆಯುವ ಉಪಾ ಯವೇನೆಂದು ಚಿಂತಿಸುತ್ತಿದ್ದ ನನಗೆ ಇವರು ಹೀಗೆ ಆಜ್ಞಾಪಿಸಿರುವರು, ಕಂದ || “ ಆವುದರೊಳ' ಸರಸಮೊವಾಕ್ಕಾವುದು ' ( ಎಂಬ ಪದ್ಯ ವನ್ನು ಹೇಳುವನು,