ಪುಟ:ಪ್ರಜ್ಞಾ ಸ್ವಯಂವರಂ.djvu/೧೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸನ್ಮಾನಗ್ರಂಥಾವಳಿ [ಪ್ರಥ ನಟಿ-ಆರ್ಯಪುತ್ರನೆ! ಗರಪುರೀನಿವಾಸಿ, ವೆಂಕಟಕೃಷ್ಣರ್ಯ ವಿರ ಚಿತವಾದ ಪ್ರಜ್ಞಾಸ್ವಯಂವರವು ಮೇಲೆ ಹೇಳಿದ ಎಲ್ಲಾ ಗುಣಗಳುಳ್ಳುದಲ್ಲವೆ? ಸೂತ್ರ-ಆಯೇ ! ಕನ್ನಾಗಿ ಜ್ಞಾಪಿಸಿದೆ ! ಕಂದ|| ಪ್ರಾಜ್ಞರೊಳುತ್ತಮನೆನಿಸಿದ | ವರನಂ ನವಿಂ || - ಪ್ರಜ್ಞಾ ಮಣಿವರಿಸಿದುದಂ | (ತೆರೆಯಲ್ಲಿ) ಎಲೆ ಮತನೆ ! ನಾನು ಬದ್ಧ ಕಂಕಣನಾಗಿರಲು || ನಟ (ಭಯದಿಂದ) ಆರ್ಯಪುತ್ರನೆ! ರಕ್ಷಿಸು! ರಕ್ಷಿಸು!! ಸೂತ್ರ.-ಆರ್ಯ ! ಭಯಪಡುವುದೇಕೆ ? ನಟ-ಆರ್ಯ ಪುತ್ರನೆ ! ನಿನ್ನ ವಾಕ್ಯದಿಂದ ಆರೋ ಕುಪಿತರಾಗಿರುವರು, ಸೂತ್ರ-ಆರೆಂಬುದನ್ನು ತಿಳಿವೆನು, ತಾಳು, ಕಂದ || ಪ್ರಾಜ್ಞರೊಳುತ್ತಮನೆನಿಸಿದ | ಸುಜ್ಞಶ್ರೀವಿಷ್ಣುಭಕ್ಕವರನಂ ನಲವಿ || ಪ್ರಜ್ಞಾ ಮಣಿವರಿಸಿದುದಂ | ಪ್ರಜ್ಞಾ ಸ್ವಯಂವರವೆಂದುಸಿರ್ವ‌್ರ ರಸಿಕರ್ || ತೆರೆಯಲ್ಲಿ (ಮೊದಲಿನಂತೆಯೆ.:) ಮನೆ ! ನಾನು ಬದ್ಧ ಕಂಕಣನಾ ಗಿರಲು ಪ್ರಜ್ಞೆಯು ವಿಷ್ಣುಭಕ್ತನನ್ನು ವರಿಸುವಳೆ ? ಸೂತ್ರ-ಆಯೆ ! ಈ ಧ್ವನಿಯು, ದುಜಳೆ ಯನಾದ ಕಾಮನದೇ ಸರಿ ! ಕಾಮನು ರತಿಯೊಡನೆ ಇತ್ಯ ಬರುವಂತಿದೆ ; ನಡೆ, ನಾವು ಮುಂದಿನ ಪಾತ್ರವಂ ಸಿದ್ದ ಪಡಿಸುವ, ನಟ-ಆಗಬಹುದು, * (ಇಬ್ಬರೂ ಹೊರಡುವರು)