ಪುಟ:ಪ್ರಜ್ಞಾ ಸ್ವಯಂವರಂ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಂಕ ಪ್ರಜ್ಞಾ ಸ್ವಯಂವರಂ ++ ++ V • • • • • • • • • • • • \h\ - 1

  • * * *

(ತೆರೆಯಲ್ಲಿ) * ಆಹಾ ! ಪ್ರಜ್ಞೆಯನ್ನು ಸಂತೈಸುವುದು ಕಷ್ಟ ! ಅತಿಕಷ್ಟ !! ) ಕಾಮ- (ಸಂಭ್ರಮದಿಂದ) ಪ್ರಿಯೆ ! ವಿವೇಕನು, ಸುಶೀಲೆಯೊಡನೆ ಬರುವನು, ಇನ್ನು ನಾವು ಇಲ್ಲಿರುವುದು ಸರಿಯಲ್ಲ. (ಇಬ್ಬರೂ ಹೋಗುವರು.) ಸುಶೀಲೆಯ ಅಂತಃಪುರ (ಸುಶೀಲೆಯಯೊಡನೆ ವಿವೇಕನ ಪ್ರದೇಶ) ವಿವೇಕ -(ಮೇಲೆನೋಡಿ ಕೈಜೋಡಿಸಿ) * ರಾಗಾ|| ಜುಂಜೋಟಿ | (ಶೀಕರೀಮಹಾಬಲಾ) ಗಾತಿಶ್ರೀನಿವಾಸ | ದೇಹಿಮುದಂ ನಿರಂತರಂ || ಪ || ಮೋಹನಾಶವಾರಣಸಹನಾಕಾರಶ್ರೀಧರ ||ಬಾ| ಮಾನಿ ನೀಮಣಿಯುನಿಂದು | ದೈನದಿಂದ ಕಂಗಲಂದು | ಮಾನದಿಂದ ಕಾಯ್ಕ ಬಂಧು | ಶ್ರೀನಿವಾಸದಯಸಿಂಧು | ಪಾಹಿ || ೧ || ಇಂದ್ರಸಂಗಕಲುಪಿತೆಯಾದ | ಸುಂದರಿಯಾಗಲೈಯಾ | ಸಂ ದಶಾಹದಿಂದಬಿಡಿಸಿ ಆನಂದವಿತ್ತು ಪೊರೆದ ವರದಾ || ನಾಹಿ || ೨ || ಸುಶೀಲೆ..ರಾಜೇಂದ್ರ ! ಹೀಗೇಕೆ -ಕಳೆಗುಂದಿರುವಿರಿ ? - ವಿವೇಕ-ದೇವಿ! ನಮ್ಮ ಪ್ರಜ್ಞೆಯ. ವರಿಸಿದ ವಿಷ್ಣುಭಕ್ತನನ್ನು ಪರ ಪಕ್ಷದವರು ದೇಶಭ್ರಷ್ಟನನ್ನಾಗಿ ಮಾಡಲು ಪ್ರಯತ್ನಿಸುತ್ತಿರುವಂತೆ ಕೇಳಿದ ನನ್ನ ಮನಸ್ಸು ಅತ್ಯಂತ ನಿನ್ನವಾಗಿರುವುದು ! ಸುಶೀಲೆ-ಅಯ೯ಪ್ರತ್ರನೆ ! ಚಿಂತಿಸುವುದರಿಂದ ಕಾರ್ಯಸಿದ್ದಿ ಯಾ ಗುವುದಿಲ್ಲ ಸುಕುಮಾರಿಯು ತನ್ನ ಅಂತಃಪುರದಲ್ಲಿ ನಿದ್ರಾವಶಳಾಗಿದ್ದ ವೇಳೆ, ವಿಷ್ಣುಭಕ್ತನೇಬಂದು ಅವಳ ಪಾಣಿಗ್ರಹಮಾಡಿದಾಗ ಕನಸು ಕಂಡ ಇcತೆ ! ಅದುಮೊದಲು,