ಪುಟ:ಪ್ರಜ್ಞಾ ಸ್ವಯಂವರಂ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸನ್ಮಾನಗ್ರಂಥಾವಳಿ [ಪ್ರಧ

  • * * *

ಕಂದ | ಕನಸಂಕಂಡದು ಮೊದಲಿಂ | ಮನದೊಳ್ ಧ್ವನಿಸುತೆ ಎಷ್ಟು ಧನರೂಪಂ || ತನುಜಾತೆಜಸುತಿರುವಳು | ಘನಮಂತ್ರದೊಲಾ ಯಕರನಾಮವನೊಲಿವಿಂ || ವಿವೇಕದೇವಿ ! ಆಶ್ಚಯ೯ವೇಸು ! ಅಂತಃಪುರದಲ್ಲಿ ವಸಿಸುವ ಪ್ರಜ್ಞೆಗೆ ಈರೀತಿಯಾಗಬೇಕಾದರೆ ದೈವೇಚ್ಛೆಯೋ-ಇತರರ ಮಾಯೆಯೊ ಊಹಿಸಲಸಾಧ್ಯ ! ಸುಶೀಲೆ ಆರ್ಯಪುತ್ರನೆ ! ಸಕಲ ಮಂತ್ರಗಳಿಗೆ ಆಶ್ರಯಳಾಗಿ ಯ ಸಮಸ್ಯ ಯೋಗಗಳಗೆ ನೆಲೆಯಾಗಿಯೂ ಇರುವ ಪ್ರಜ್ಞೆಯಲ್ಲಿ ಇತರರ ಕೌಟಿಲ್ಯವು ಫಲಿಸುವುದೆ ? - ವಿವೇಕ-ದೇವಿ ! ನಿನ್ನ ವಾಕ್ಯವು ಸತ್ಯವಾದುದು. ಇಂತಹ ಲೋ ಕೋತ್ತರ ಗುಣಗಳುಳ್ಳವಳಾಗಿರುವುದುಂದಲೆ ಪ್ರಜ್ಞೆಯು ನಮ್ಮಿಬ್ಬರ ಪ್ರೀತಿ ಗೂ ಪಾತ್ರಳಾಗಿರುವಳು. ಆದರೂ ಈಗ ನಾವು ಮೂವರೂ ಸಂತಾಪಪಡುವ ಕಾಲವು ಪ್ರಾಪ್ತವಾಗಿದೆಯಲ್ಲಾ ? ಹಾ ! ಕಷ್ಟ ! ಕಷ್ಟ !! ಸುಶೀಲೆ - ರಾಗ-ಶಹನ || ಆದಿತಾಳ || ಯಾಕೆಚಿಂತಿಹೆ ಭೂಹ | ಕೈಕಂಬಿಡುಬಿಡು ||ಪ|| ಲೋಕರಕ್ಷಕನಾದ ಶಿಕಾಂತನಿರುತಿರೆ ||ಅನು|| ಜನವಾರ್ತೆಯ ನೆಕೇಳಿ | ಘನಮಹಿಮನೆಧೈರ್ಯ | ವನುಬಿಡುವದುಚಿತವೆ | ವ ನಜಾಕ್ಷನಿನ ||ಯಾಕೆ ||೧|| ದುಕಾರ್ಯದೊಳಿಸ | ಭ್ರ Kಡಂಭಾದಿಗಳಂ | ಕೃಹ್ಮನೇ ನಿವ್ರಹಿಸಿ | ಶಿರದೆರೆವನು ||ಯಾಕೆ|||||