ಪುಟ:ಪ್ರಜ್ಞಾ ಸ್ವಯಂವರಂ.djvu/೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಯಾಂಕ] ಪ್ರಜ್ಞಾ ಸ್ವಯಂವರಂ ೧೧ • , tv xxx - - - - -

  • * * * * * * * * ***

ಹರವೂ ಆದ ಸೌಧಗಳಿಂದ ಕೂಡಿದುದಾಗಿಯೂ ಇರುವ ಈ ಪಟ್ಟಣವು ಎಷ್ಟು ರಮ್ಯವಾಗಿರುವುದು ? (ವತ್ತೂ ನೋಡಿ) . ರಾಗಾಕಮಾಚು ಏಕತಾಳ--(ನಾರೀಮಣಿ ನಿಲ್ಲೆ) ಮನಕೆಂತು ಸಂತೋಷಮಂ | ಕೊಡುವುದೇ ಸತ್ರo|| ಪ|| ದಿನವನಬಾಧೆಯಿಂ | ತನುವನು - ರೆಯಲು | ಜನಗಳ ಗುಂ ಪಿನಿಂ | ಘನತರ ತಂಪಿನಿಂ || ಮನಕಂತು || ೧ !! ಸಾರಸಗಳಿಂ ದ | ಪೂರಿತವಾಗಿರ | ವರನೀರಕೊಳದಿಂದ | ತರುಗಳ ಸೋ೦ ಪಿನಿಂದ || ಮನಕೆಂತು || ೧ || ಆಹಾ ! ಈ ಸತ್ರವು ಉಪವನದಿಂದಲೂ ನಿರ್ಮಲೋದಕ ಪೂಣ೯ ವಾದ ತಟಾಕದಿಂದಲೂ ರಮಣೀಯವಾಗಿರುವುದು. ಇದು ನಮ್ಮ ವಾಸಕ್ಕೆ ಅರ್ಹವಾಗಿರುವುದರಿಂದ ಅಹಂಕಾರಾದಿ ಸಚಿವರು ಬರುವವರೆಗೆ ನಾನಿಲ್ಲಿಯೇ ಶಿಷ್ಯನೊಡನೆ ವಿಶ್ರಮಿಸಿಕೊಳ್ಳುವೆನು, ಶಿಷ್ಯ (ಪರನಿಂದ)-ಪೂಜ್ಯರೆ ! ಶಿಷ್ಯನಾದ ಪರನಿಂದಾನು ನಮ ಸ್ಮರಿಸುವನು, ಡಂಭ-ವತ್ಸನೆ ! ಕುಳಿತುಕೊಳ್ಳುವ ಅಪೇಕ್ಷೆಯಾಗಿರುವುದು, ಶಿಷ್ಟ-ಪೂಜ್ಯರೆ ! ಸಮೂಾಳದಲ್ಲಿಯೇ ವೇತಾಸನವು ಸಿದ್ದವಾಗಿ ರುವುದು, ಡಂಭ- (ಮುಂದೆ ನೋಡಿ) ಶಿಷ್ಯನೆ! ಸುಂದರನಾದ ಪುರುಷನಿ೧ ಬೃನು ಅತಿ ಗರ್ವದಿಂದ ಇತ್ತ ಕಡೆಗೇ ಬರುತ್ತಿರುವನು. ಈತನ ವೇಷವನು ನೋಡಿದರೆ ನಮ್ಮ ದೇಶೀಯನಂತೆಯೇ ಕಾಣುವನು, ಶಿಷ್ಯ-ನಮ್ಮ ದೇಶದವನೆಂಬುದರಲ್ಲಿ ಸಂಶಯವಿಲ್ಲ, ಡಂಭ-ಜಾಗರೂಕನಾಗಿರು, ಶಿಪ್ಪ- ಅಪ್ಪಣೆ (ಕೈಕಟ್ಟಿ ಕೊಂಡು ನಿಲ್ಲುವನು.)