ಪುಟ:ಪ್ರಜ್ಞಾ ಸ್ವಯಂವರಂ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಾಂಕ] ಪ್ರಜ್ಞಾ ಸ್ವಯಂವರಂ • • • • • • • • • • • - " * * * * * ಳ್ಳಬೇಕೋ ? ಜಗತ್ತಿನಲ್ಲೆಲ್ಲಾ ಮಾಯಾವುದಿ' ಎಂಬ ಪಟ್ಟಣವು ಸುಪ್ರ ಸಿದ್ಧವಾಗಿಲ್ಲವೋ ? ಶಿಷ್ಟ-ಪೂಜ್ಯರೆ! ಮಾಯಾಪುರಿ” ಪಟ್ಟಣವನ್ನು ಬಲ್ಲೆವು. ಹೇಳಿರಿ! ಅಹಂ-ಕೇಳು, ಅಲ್ಲಿ ಪ್ರಖ್ಯಾತನಾದ ದುರ್ಧನ ನೆಂಬ ಬ್ರಾಹ್ಮ ಷೋತ್ತಮನ ಮಕ್ಕಳಲ್ಲಿ ನಾನೊಬ್ಬನು, ದಯಾ ಸತ್ಯಾಚಾರಗಳಲ್ಲಿ ನಿಸ್ಸಿಮ | ನಾದ ನನ್ನನ್ನು " ಅಹಂಕಾರ ನೆಂದು ಹೇಳುವರು, ಡಂಭ-(ಸಂಭ್ರಮದಿಂದೆದ್ದು) ಮಿತ್ರನ ! ವಂದಿಸುವೆನು. ನಿನ್ನ ಮಿತ್ರನಾದ ಡಂಭನೇ ನಾನು ! ಅಹಂ – (ವಿಸ್ಮಯಾನಂದದಿಂದ ಡಂಭನ ಕೈ ಹಿಡಿದು) ಕಂದ || ಕ್ಷೇಮವೆ ಮಿತ್ರನೆ ಡಂಭನೆ | ಪ್ರೇಮದೊಳೆಮಗಿತ್ತ ಭೂಪನಾಜ್ಞೆಯ ಮುದದಿಂ || ನೇಮದಿನಡೆಯಿಸಿನಾವಳ್ | ಭೂಮಿಪನಿಷ್ಟಕ್ಕೆ ಪಾತ್ರರಾಗುವ ಭರದಿಂ || ಡಂಭ--ಎಲ್ಲವೂ ಕುಶಲವೇ ಸು. ಅಹಂ-ಮಿತ್ರನೆ ! ನಮ್ಮ ಮಹಾರಾಜನು ಕಟ್ಟು ಮಾಡಿರುವ ಕೆಲ ಸವು ಎಷ್ಟು ಮಟ್ಟಿಗೆ ನೆರೆವೇರಿತು ? ಲೋಭಾದಿಗಳೆಲ್ಲಿ ? ಡಂಭ --ಮಿತ್ರನೆ ! ನಾವಿಬ್ಬರೂ ಸೇರಿದಮೇಲೆ ಲೋಭಾದಿಗಳೂ ಇಲ್ಲಿಗೇ ಬರುವರು, ನಮ್ಮ ಮಂಡಲಿಯೆಲ್ಲವೂ ಸೇರಿದರೆ ರಾತನ ಇಷ್ಟವೂ ಪೂರ್ಣವಾದಂತೆಯೇ ಸರಿ ! ಅಹಂ –ವಿತ್ರನೆ ! ನಾನು ಬಹು ಆಯಾಸಪಟ್ಟಿರುವೆನು. ಸ್ವಲ್ಪ ವಿಶ್ರಮಿಸಿಕೊಳ್ಳಬೇಕು, - ಡಂಭ-ಮಿತ್ತನೆ ! ನೀನು ಛತ್ರದಬಳಿಗೆ ಹೋಗಿ ವಿಶ್ರಮಿಸಿಕೊಳ್ಳ 2