ಪುಟ:ಪ್ರಜ್ಞಾ ಸ್ವಯಂವರಂ.djvu/೨೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೪ ಸನ್ಮಾನಗ್ರಂಥಾವಳಿ [ದ್ವಿತೀ

  • * *
  • • • • • • • •

ಬಹುದು, ನಾನು ಇತರ ಮಂತ್ರಿಗಳಲ್ಲಿ ಮತ್ತಾರಾರು ಬಂದಿರುವರೋ ನೋಡಿಬರುವೆನು. ಅಹಂ-ಆಗಬಹುದು. (ಒಳಗೆ ಹೋಗುವನು.) (ಡಂಭ -ಮುಂದೆ ಬಂದು ಬಗ್ಗಿ ನೋಡಿ ಸಂತೋಷದಿಂದ) ಆಹಾ ! ನನ್ನ ನಯನಾರಾಯೆಯಾದ ತೃಪೆ, ಈ ಮಂದಿರದ ಬಾಗಿಲಿನಲ್ಲಿಯೇ ನಿಂದಿರುವಳು. (ದೃಷ್ಟಿಸಿನೋಡಿ) ರಾಗಾ -- (ಸುಂದರಿ) ಸುಂದರಿ ನಿಂದಿರುವಳ್ | ಚಂದದಿ ಬಾಗಿಲೊಳ್ || ಅಂದದಿ ನೋಡುತೆ ಬಂದವರನು ||| ಕೊಣಿಯಭಾರದಿಂ ಘನಲಸ ಇಾಗಿಹಳು | ಜಾಣೆಯುಕಡೆಗಣ್ಣುನೋಟದಿಜಾಣರ | ತಾಣವ ಹಿಂಡುವಳು | ಕೇಣವಬಿಡಿಸುತ | ಸುಂದರೀ || ೧ || ಸರಸಿಜ ಲೋಚನೆ ತರಗನೋರೆಮಾಡಿ | ತರುಣರಮನವನು ಭರದಿಂದ ಸೆಳೆವಳು|ಗುರುಕುಚಕುಲುಕುತ | ಸುಂದರಿ ||೧|| ಹರಿಣಾಕ್ಷಿಯ ಕೂಡಿ ಸುರನನುಜಯಿಸುವ | ಸರಸುಂದರನಾಂ ಬರುವನೆಂದ ರಿತು || ವರಮಣಿಭೂಷಣಾಭರಣಭೂಷಿತಳಾಗಿ || ಸುಂದರಿ ||೩|| ಆಹಾ ! ನನ್ನ ಮನೋಹಾರಿಣಿಯದ ತೃಷ್ಣ ಇಲ್ಲಿರುವುದರಿಂದ ಲೋಭ ನೂ ಇಲ್ಲಿಯೇ ಇರಬಹುದು, ಈ ತೃಷ್ಣಾಪರಿಗ್ರಹದಿಂದ ಲೋಭನಲ್ಲಿ ನನಗಿ ರುವ ದ್ವೇಷವನ್ನು ಬಿಡುವೆನು, - (ಮುಂಗೆ ಬರುವನು) (ಲೋಭನು ತೃಸ್ಥೆಯೊಡನೆ ಮನೆಬಾಗಿಲೊಳ್ ನಿಂದಿರುವನು) ಲೋಭ- ಪ್ರಿಯೆ ! ಅದೋ ನೋಡು, ಡಂಭನು ಬರುತ್ತಿರುವನು. ನಾನಿನ್ನು ಮರೆಯಾಗುವೆನು, ನಿನ್ನ ಬುದ್ಧಿ ಕೌಶಲ್ಯದಿಂದ ಡಂಭನನ್ನು ಸ್ವಾ