ಪುಟ:ಪ್ರಜ್ಞಾ ಸ್ವಯಂವರಂ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಾಂಕ] ಪ್ರಜ್ಞಾ ಸ್ವಯಂವರಂ ೧೫ & F # # #f NPA ಧೀನಪಡಿಸಿಕೊಂಡು ನನ್ನ ವಿಷಯದಲ್ಲಿ ಈತನಿಗಿರುವ ದ್ವೇಷವನ್ನು ಹೋಗ ಲಾಡಿಸಬೇಕು. ತೃ-(ಮುಗುಳುನಗೆಯಿಂದ) ಆರ್ಯಪುತ್ರ ! ನಿಮ್ಮ ಇಷ್ಟ ವನ್ನು ನೆರವೇರಿಸುವುದೇ ನನ್ನ ಉದ್ದೇಶವು, ಚಿಂತಿಸಬೇಕಾಗಿಲ್ಲ, ಲೋಭ-ಹಾಗಾದರೆ ನಾನಿನ್ನು ಮರೆಯಾಗುವೆನು, (ಹೋಗು ವನು.) - ಡಂಭ-(ಮುಂದೆ ಬಂದು, ತನ್ನಲ್ಲಿಯೆ) ಆಹಾ ! ನಾನು ಬರುವು ದನ್ನು ಕಂಡು ಲೋಭನು ಸುದು ಹೋದನು. ಇದು ನನಗೆ ಅನುಕೂಲವೇ ಆಯಿತು, (ಪ್ರಕಾಶವಾಗಿ, ಮುಂದೆ ಬಂದು ನಿಲ್ಲುವವು.) ತೃಪೆ-ಇದಿರಾಗಿ ಬಂದು ನಿಲಾಸದಿಂದ ಪ್ರಿಯನಿಗೆ ಸುಖಾಗಮ ನವೆ ! ದಾಸಿಯಲ್ಲಿ ಇಂದಾದರೂ ಕೃಪೆಯಾಯಿತೇ ? ಡಂಭ -ಮನೆಹರೆ ! ಇಂತಹ ವಾಗ್ದಾಣದಿಂದ ನೀನು ನನ್ನನ್ನು ಇರಿಯ ಬಹುದೇನು? ತೃಸ್ಟ್-(ಕೈನೀಡಿ - ರಾಗಾ -- ನಾದನಾಮಕ್ರಿಯ || ಆದಿತಾಳ!!( ಪೋಪುದಿದೇತಕೆ) ನ್ಯಾಯವೇನೋ ಪ್ರಿಯ | ಮಾಯವ ಮಾಳ್ವುದು || ಪ || ಕಾಯಜನುಕರ ಸಾಯಕವ ಬಿಡುವ li ನ್ಯಾಯ||ಅ|| ಕೊ ಮಲಾಂಗ ನಿನ್ನ ಪ್ರೇಮದಿಂದ ಕೂಡಿ | ಕಾಮನಟ್ಟುಳಿಯಂ | ನಾಮರೆವೆ ನಿಶ್ಚಯಂ || ನ್ಯಾಯವೇ || ೧ || ಲಲಿತಾಂಗ ನಿನ್ನ ನಾನಗಲಿದ ಕಾರಣ | ಖಲಮಾರನನ್ನು ಕೊಲುತಿರ್ಪಚಿನ್ನ ||೨|| ಛಲವೇತಕೆನ್ನೊಳು | ಸುಲಲಿತಗಾತ್ರನೆ | ಫಲವಿದಬೇಡುವೆ | ಸಲಹೆನೆಂಬುವೇ !! ನ್ಯಾಯವೇ ||೩||