ಪುಟ:ಪ್ರಜ್ಞಾ ಸ್ವಯಂವರಂ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಾಂತ] ಪ್ರಜ್ಞಾಸ್ವಯಂವರಂ ೧೬ ೧ – (ಇಬ್ಬರೂ ಮುಂದೆಬಂದು ಏಕಾಸನದಲ್ಲಿ ಕುಳಿತುಕೊಳ್ಳುವರು) ಡಂಭ-(ತೃಷ್ಣಯ ಗಲ್ಲವನ್ನು ಮೇಲಕ್ಕೆತ್ತಿ) ಪ್ರಿಯೆ! ನಿನ್ನ ಕಣ್ಣಳು ಕೆಂಡದಂತೆ ಕೆಂಪಾಗಿರುವುದು, ಕಾರಣವೇನು ? ತೃಪೆ ನಿದ್ದೆಯಿಲ್ಲದಿರುವುದೇ ಹೊರತು ಬೇರೆ ಕಾರಣವಿಲ್ಲ, ಡಂಭ --ನಿದ್ರಾಭಂಗಕ್ಕೆ ಕಾರಣವೇನು ? ತೃಒಬ್ಬನಾಯಕನುಳ್ಳ ಯುವತಿಗೇನಿದ್ರಾಭಂಗವು ಸಹಜ ವಾಗಿದೆ;-ಹೀಗಿರುವಲ್ಲಿ ನನ್ನನ್ನು ಕುರಿತು (ತಲೆಬಾಗುವಳು) ಡಂಭ- (ಸಂತೋಷದಿಂದ ಬೆನ್ನು ತಟ್ಟಿ ಪ್ರಿಯೆ ! ನನಗೆ ಇದೇ ಇಷ್ಟವು. ತೃ-- (ತಿರಸ್ಕಾರದಿಂದ ಮುಖವನ್ನು ತಿರಿಗಿಸಿಕೊಳ್ಳುವಳು.) ರಾಗ|| (ಮೂಾರಿದೀಪ್ತಾಕಾರವ) . ತೋರಿಸೀವಾಣೇಶರಿ, ಮುಖವನು |||| ನೀರೇರುಹದಳ ಲೋಚನೆ ಸಾರಿಬೇಡುವೆ ||ಅನು| ತಾರೇಶ ವದನೆಯೆ | ತೋರಿಸಿ ಮುಖವನು | ಮಾರನಾಳದಿಂದತಿ | ಧೀರಳಾಗುತ ಬೇಗ|| ತೋ ರಿಸೇ || ೧ || ಕುಸುಮಕಯನದೊಳು ದಶವಿಧಚುಂಬಿಸುತ | ಹಸನಾಗಿ ಸುಖವ | ಬಿಸಜಾಂಬಕಿಯ ನೀ || ೨ || ತೃಪೆ-(ಎದ್ದು ನಿಂತು) ಪ್ರಿಯನೆ ! ತಮ್ಮ ಉದ್ದೇಶಸಿದ್ದಿ ಯಾಗ ಬೇಕಾದರೆ ನನ್ನ ಇಷ್ಟವನ್ನು ನಡೆಸಿಕೊಡಬೇಕಾಗುವುದು, ಡಂಭ - (ಕೃಷ್ಣಯ ಕೈಹಿಡಿದು ನಿನ್ನ ಇಷ್ಟವನ್ನು ಸಲ್ಲಿಸಿಯೇ ನನ್ನ ಇಷ್ಟ ಸಿದ್ಧಿ ಮಾಡಿಕೊಳ್ಳುವನು. ನಿನ್ನಿಷ್ಟವೇನೋ ಬೇಗ ತಿಳಿಸು ! ತೃಪೆ (ತಲೆಯನ್ನು ಮೇಲಕ್ಕೆತಿ) ನನ್ನ ಸಂಗತಿಯಿಂದ ನನ್ನ ಪತಿ ಯಾದ ಲೋಭನಲ್ಲಿರುವ ದ್ವೇಷವನ್ನು ಬಿಡಬೇಕೆಂಬುದೇ ನನ್ನ ಇಷ್ಟವು.