ಪುಟ:ಪ್ರಜ್ಞಾ ಸ್ವಯಂವರಂ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಾಂಕ] ಪ್ರಜ್ಞಾ ಸ್ವಯಂವರಂ ೨೧ \n: v vvvvv• •

  • 5 5
  • * * * * * * *

ಸಬೇಕಾಗಿಲ್ಲ. ಪರಸ್ಥಳವಾಸಿಗಳಾಗಿರುವ ನಮ್ಮಿಬ್ಬರನ್ನೂ ತೃಸ್ಥೆಯು ಅಭೇದ ಬುದ್ದಿಯಿಂದ ಉಪಚರಿಸಲು ಸಿದ್ಧವಾಗಿರುವಳು, ನೀನು ಸಂಕೋಚಪಡ ಬಾರದು, ಡಂಭ-ಮಿತ್ರನೆ ! ನಿನ್ನ ಸೈರಣೆಗಣ, ಉದಾರತೆಗೂ ನಾನು ತುಂಬ ಋಣಿಯಾಗಿರುವೆನು, ಇನ್ನು ಮುಂದೆ ನಾವಿಬ್ಬರೂ ಅಭೇದವಾಗಿಯೇ ಇರ ಲುಳ್ಳವರು, ಲೋಭ-ಮಿತ್ರ ! ಎಷ್ಟು ಭಕ್ತನ ನಿಗ್ರಹಕ್ಕೆ ಪ್ರಯತ್ನವು ನಡೆ ದಿರುವುದೆ ? - ಡಂಭ-ನಡೆಯುತ್ತಿರುವುದು, ಆದರೆ ಇನ್ನೂ ನಮ್ಮ ಮಂತ್ರಿಮಂಡಲಿ ಯವರೆಲ್ಲ ಒರಬೇಕಷ್ಟೆ ? - -(ತೆರೆಯಕಡೆಗೆ ಕೈ ತೋರಿಸಿ) ಮಾತ್ಸರ್ಯನೂ ಇತ, ತಡೆಯೇ ಬರುತ್ತಿರುವನು, ರಂಭ -(ಉತ್ಸುಕರಾಗಿ ನೋಡುವರು) (ವಾತ್ಸರ್ಯನ ಪ್ರವೇಶ) ಮಾತ್ಸರ್ಯ-ಮಿತ್ರರಿಗೆ ವಂದನೆ | ಲೋಭ-ಮಿತ್ರನೆ ! ಕುಶಲವೆ ? ವಾತ್ಸರ್ಯ-ಮಿತ್ರನೆ ! ವಿಷ್ಣುಭಕ್ತನ ನಾಶದ ವೃತ್ತಾಂತವನ್ನು ಕೇಳುವವರೆಗೂ ನನಗೆ ಸುಖವೆಲ್ಲಿಯದು ? ತಂಭ-ಮಿತ್ರನೆ ! ವಿಷ್ಣುಭಕ್ತನ ವೃತ್ತಾಂತವನ್ನು ತಿಳಿದಮಟ್ಟಿಗೆ ಹೇಳು ವಾತ್ಸರ್ಯ- (ನಿಟ್ಟುಸಿರಿಟ್ಟು, ಮಿತನೆ ! ನಾನು ಬಂದುದು ಲೆನ