ಪುಟ:ಪ್ರಜ್ಞಾ ಸ್ವಯಂವರಂ.djvu/೩೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೨ ಸನ್ಮಾನಗ್ರಂಥಾವಳಿ (ದ್ವಿತೀ <//\/vx • • • • • • • •

  • * * * * * * * * * *

ಮೊದಲು ಆತನನ್ನು ಕಂಡುಹಿಡಿಯಬೇಕೆಂದು ಮಾಡಿದ ಪ್ರಯತ್ನ ವೆಲ್ಲವೂ ನಿಷ್ಟ ಲವಾಯಿತು, ಡಂಭ -ಮಿತ್ರನೆ ! ಈಗ ವಿಷ್ಣಭಕ್ತನು ಈ ಪಟ್ಟಣದಲ್ಲಿಲ್ಲವೆ ? ಮಾತ್ಸರ್ಯ-ಈಗಲವನು ಈ ಪಟ್ಟಣವನ್ನೇ ಬಿಟ್ಟು ಹೋಗಿರುವ ನಂತೆ. ಡಂಭ - (ಸಂತೋಷದಿಂದ) ಹಾಗಾದರೆ ನಮ್ಮ ರಾಜನ ಇಷ್ಟವು ನಿರ್ವಿಘ್ನವಾಗಿಯೇ ಸಿದ್ದಿಯಾಯಿತು || ಮಾತ್ಸರ್ಯ--ಮಿತ್ರನೆ ! ಇಷ್ಟು ಮಾತ್ರಕ್ಕೆ ಹೇಗೆ ಸಂತೋಷ ಪಡಬಹುದು ? ಆ ವಿಷ್ಣುಭಕ್ತನು ಪ್ರಜ್ಞಾ ನಿವಾಸಕ್ಕಾಗಿಯೇ ಮಿಧಿಲಾಪಟ್ಟ ಣಕ್ಕೆ ಹೋಗಿದ್ದರೆ, ನಮ್ಮ ಸಾಹಸವ, ನಿಷ್ಕಲವಷ್ಟೆ ! ಆತನ ಸ್ವಭಾವವನ್ನು ಕಂಡುಹಿಡಿಯಲು ಸಾಧ್ಯವಲ್ಲ, ಲೋಭ-ಹಾಗಾದರೆ ನಿನ್ನ ಅಭಿಪ್ರಾಯವೇನು ? ಮಾತ್ಸರ್ಯರಾಗಣ || ದರ್ಬಾರ್ 11 (ಈವಧಮಣಿರ ಮಣಿ) ನಂಬಲಾಗದ್ಯೆ ಮಿತ್ರನೆ||ಪ||ತಂಭದಿಂದ ಚರಿತನನ್ನೂಾಡಂ ಬರಕ್ಕೆ ಸಿಲುಕನವನು ||ಅನು|| ಆಡಿದಂಥ ಮಾತುಗಳನ್ನು | ಮಾ ಡದೆಂತು ಬಿಡುವನಲ್ಲ | ಹೇಡಿಯಂತೆ ಚರಿಪನಲ್ಲ | ನಾಡಿನೋಳ್ ಸಮರವನಿಗಿಲ್ಲ || ೧ || ನೀತಿವಂತನಾತಸುಹ)ಖ್ಯಾತಿಯಾಂತು ಮರೆವಧರೆಯೊಳ್ | ಏತರದೊಳಾದರೆಮ್ಮಿ೦ | ಭೀತಿಹಡುವನ ಮನದೊಳ್ / p | . - ಡಂಭ--(ಆಶ್ಚರ್ಯದಿಂದ) ಇದು ಸತ್ಯವೇ ? ಮಾತ್ಸರ್ಯ-ಮಿತ್ರನೆ ! ನನ್ನೀ ಮಾತು ಸತ್ಯವಲ್ಲದಿದ್ದರೆ ಹೀಗೆ ನಾನು ಅಹೋರಾತ್ರಿಯಲ್ಲಿಯೂ ಆತನ ನಿಗ್ರಹೋಪಾಯವನ್ನು ಕುರಿತು ಹಲು --ುತ್ತಿದ್ದೆನೋ ? 10