ಪುಟ:ಪ್ರಜ್ಞಾ ಸ್ವಯಂವರಂ.djvu/೩೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೫ ಯಾಂಕ | ಪ್ರಜ್ಞಾ ಸ್ವಯಂವರ

  • * * * v\

vi ಡಂಭ-ಹೇಗೆ ? ಕಾಮ-ವಿಷ್ಣುಭಕ್ತನು ನನ್ನ ಲಕ್ಷ್ಯಕ್ಕೆ ಸಿಕ್ಕದೆ ತಪೋಗರಿಷ್ಯರಾದ ವಸಿಷ್ಠರ ಆಶ್ರಮವನ್ನು ಸೇರಿದನು. ಹಾ ! ಕಷ್ಟ ಕಷ್ಟ ! - ಡಂಭ-ಆದರೇನಾಯಿತು ಮಿತ್ರನೆ ? ಕಾಮ-(ದೀನವದನನಾಗಿ) - ರಾಗಾ || ಕಮಾಚು || (ಕಂತು ತಾಪಮೆಂಕುಸೈಸೆ, ಏನವಾಡಗ ನಾನು | ಧೀನನಾದೆಸಿನ್ನು ||ಪ|| ಮಾನಿ ವಿರುಭಕ್ತಾನು ಮಾನ್ಯರನ್ನು ಸೇರಲನ್ನು ||ಅನು|| ಅಲ್ಲಿ ವಸಿಹಮಾನ್ಯರಂ ! ಕುಲ್ಲತನದಿಸೆಣಿಸೆನಾಂ | ಬಿನವರ ಶೌ ರ್ಯಮಂ | ಬಲು ಬಲ್ಲವರೆ ವಸಿಷರು!! ಏನ || ೧ | ಇಂದ್ರ ನನ್ನ ಜಯಿಸಿದೆ | ಚಂದ್ರನನ್ನು ಜಯಿಸಿದೆ | ಚಂದ್ರಚೂಡನ ನ್ನು ಸುಲಭದಿಂದ ಜಯಿಸಿಬಂದೆನು || ಮನ || ೨ | ವಿನ್ನು ಭಕ್ತನಲ್ಲಿ ನಮ್ಮಿಾತೃಕ್ಕೆ ಮುಖ್ಯ ಸೇನಾಗಣಂ | ಕೃಹ್ಮನಲ್ಲಿ ಪೂತನಿಯೆಲ್ | ಜಿಗ್ನಭಾವಬಿಟ್ಟರೆ !! ಏನ || ೩ || ಡಂಭ-ಮಿತ್ರನೆ ! ಸಮಾಧಾನ ಹೊ೦ದು ! ಅಹಂಕಾರ, ಲೋಭ, ಮಾತ್ಸರ್ಯರೊಡನೆ ನೀನು ಮಿಥಿಲಾ ಪಟ್ಟಣದಮಾರ್ಗವಾಗಿ ಹೋಗಿ ನಮ್ಮ ಮಹಾರಾಜನಲ್ಲಿದನ್ನು ತಿಳಿಸು. ನಾನು ಕಾರ್ಯಸಾಧನೆಯಾದಲ್ಲದೆ ಬರಲಾರೆನು, ಕಾಮ-ಮಿತ್ರನೆ ! ನಿನ್ನ ಇಷ್ಟದಂತೆ ನಾನು ಹೋಗುವೆನು, ಆದರೆ ನೀನೊಬ್ಬನೇ ಏನುಮಾಡಬಲ್ಲೆ ?