ಪುಟ:ಪ್ರಜ್ಞಾ ಸ್ವಯಂವರಂ.djvu/೩೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಯಾಂಕ್] ಪ್ರಜ್ಞಾ ಸ್ವಯಂವರಂ ೨೭ > * • .. • •

  •  : V vv vvvvv

• • ಶ್ರೀ ತೃತೀಯಾಂಕ ಪ್ರಾರಂಭಃ (ರಾಜಮಾರ್ಗದಲ್ಲಿ ಡಂಭನೊಡಗೂಡಿದ ಕ್ರೋಧನಪ್ರವೇಶ) - ಡಂಭ - ಮಿತ್ರನೆ ! ಇದೇನು, ನಿನ್ನ ಮುಖವು ಹೀಗೆ ಆರಕವಾ ಗಿರುವುದು? ಧನನ್ನ ಸ್ವಭಾವ, ಶಕ್ತಿ, ಪರಾಕ್ರಮಾದಿಗಳಿಗೆ ಅನುಸರಿಸಿ ರುವುದು, ಆಶ್ಚರ್ಯವೇನು ? ಡಂಭ -- ಜಗತ್ತಿನಲ್ಲೆಲ್ಲಾ ನೀನೊಬ್ಬನೇ ಶಕ್ತಿವಂತನೆಂದಿರುವೆಯೋ ? ಹೇಗೆ ? ಕ್ರೋಧ- (ಭುಜಾಸ್ನಾನ ಮಾಡಿಕೊಳ್ಳುತ್ತ) ಉ-- | ಅಷ್ಟೇ ಅಲ್ಲದೆ, ನಿನಗೆ ತಿಳಿದಿರುವುದು ? ಕೇಳು, ಪಾಗಾದರೆ ರಾಗಾ | ಮೂರುಲೋಕವನ್ನು ನಿಮಿಷ ತೀರುವನ್ಮರೋಳ' ! ಗಾರುಮಾಡಿಮಿರಕೃತಕೀಡುಮಾಡುವೆ ||2|| ಸತ್ಯವಂತರಿಂದ ಬೇಗ ಅಸತ್ಯ ನುಡಿಸುವ ಕೃತಕೃತ್ಯವೆಂಬ ನೀತಿಬಿಡಿಸುವೆ | ಸುರಪನಿಂದ ಬ್ರಹ್ಮಹತ್ಯೆಭರದಿ ನಡೆಸಿದೆ | ಗಿರಿಜೇಶನಿಂದಬೇಗ ಬ್ರಹ್ಮಶಿರವತರಿಸಿದೆ | ೨ || ಶಾಸ್ತ್ರ ನಿಪುಣರನ್ನು ಅಶಾಸ್ತ್ರ ) ಮಾರ್ಗದೊಳ್ | ಪ್ರಹಸ್ತದಿಂ ಪ್ರವೇಶಿಸಂತೆ ಆಸೆ ತೋರಿಸೆ ||೩|| ಇಷ್ಟೇ ಅಲ್ಲ, ಇನ್ನೂ ಉಂಟು, ನನ್ನ ಸಹಚಾರಿಣಿಯಾದ ಹಿಂಸಾದೇವಿಯೊಡಗೂಡಿದರೆ ನನ್ನ ಶಕ್ತಿ ಮತ್ತೂ ಹೆಚ್ಚುವುದು, ಅದು ಹೇಗೆಂದರೆ