ಪುಟ:ಪ್ರಜ್ಞಾ ಸ್ವಯಂವರಂ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸನ್ಮಾನಗ್ರಂಥಾವಳಿ ತೃ 4) '\r ( 4 4 4 414 4

  • 1 * y f' s t f\ \/\ ೧/\ \ +

\\ Y " + ರಾಗಾ || (ಮೇಲಿನ ಮಟ್ಟು) ತಂದೆಯನ್ನು ಚ೦ದದಿಂದ ಕೊಂದುಸುಖಿಸುವೆ | ಬಂದು ಬಳಗ ತಾಯಿಯನ್ನು ಮುಂದೆ ಕೊಲ್ಲವ || ೪ || ಮಾಡಬಾರ ದಿದ್ದ ಕಾರ್ಯವಜಾಂಡದೊಳಗೆ ನಾಂ | ಮಾಡುವಂತೆಮಾಡಿ ಜ ನರ ಭಂಡರೆನಿಸುವೆ || ೫ || ಮಿತ್ರನೆ ! ನನ್ನ ಶಕ್ತಿ ಹೀಗಿರುವುದು ವಿಷ್ಣು ಭಕ್ತನು ನನ್ನ ಕಣ್ಣಿಗೆ ಗೋಚರನಾಗದೆ ಎಲ್ಲಿಯೋ ಅಡಗಿ ಬದುಕಿಕೊಂಡಿರುವನು ! ದಂಭ-ಮಿತ್ರನೆ ! ವಿಷ್ಣು ಭಕ್ತನು ವಸಿಷ್ಠಾಶ್ರಮವನ್ನು ಸೇರಿದ ನಂದು ಕಾಮನು ಹೇಳಿದನು. ಕಧ- (ಕೋವಾಮೋಪದಿಂದ) ಎಲೆಲೆ, ಫಾಪಿ ! ಷಂಡ ! ವಸಿ ಸ್ಥಾಶ್ರಮವನ್ನು ಸೇರಿ ಜೀವಿಸಿರುವೆಯಾ ! ಒಳ್ಳೆಯದಿರಲಿ, (ಡಂಭವನ್ನು ಕುರಿತು) ಮಿತ್ರನೆ ! ಈಗ ಮುಳುಗಿ ಹೋಗಿಲ್ಲ. ಈ ಕ್ಷಣವೇ ವಸಿ ಪ್ಯಾಶ್ರಮವನ್ನು ಪ್ರವೇಶಿಸಿ ರಾಗಾ !! (ಮೇಲಿನಮಟ್ಟು) - ದುರಾತ್ಮನಾದ ವಿರುಭಕ್ತನನ್ನು ಈಗಲೇ | ದುರಾಗ, ಹಾದಿ ಸೇನೆಯಿಂದ ಬಂಧಗೊಳಿಸುವೆ || ೬ | ಖರಾಸ್ತ್ರ ದಿಂದ ದುಷ್ಮನನ್ನು ಕುಟ್ಟಿ ಕೊಂದು ನಾಂ | ಕರಾರುನಮ್ಮ ರಾಜನಿ ವ್ಯಾಪೂರ್ತಿಮಾಡುವ || ೭ || ಡಂಭ-(ಕ್ರೋಧನ ಕೈಹಿಡಿದು) ರಾಗಾ | (ಚಂದ್ರಮತೀ ನಡೆಬೇಗ ಬಿಡುಕೊಧ | ಈಭಾವವಂ ||ಪ|| ಜಡತಾಕ್ಷನಪದ ಭಜ ಕನೊಳೀಹರಿ ||ಅನು|| ಕಾಂತಿಗೆಸಿಲಯನು ದಾಂತರಿಗೆರೆಯ