ಪುಟ:ಪ್ರಜ್ಞಾ ಸ್ವಯಂವರಂ.djvu/೪೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


49 ಸನ್ಮಾನಗ್ರಂಥಾವಳ (ತೃತೀ ••••• • • • • • • • • • •

    • * * * *

ಡಂಭ.ಮಿತ್ರನೆ ! ಇಲ್ಲಿಯೇ ನಿಲ್ಲಲು ಮುಂದೆಹೋದರೆ ನಮ್ಮ ಈ ದೇಶಭಂಗವಾಗಬಹುದು, ಕೂಧನಿಜ, ಇಲ್ಲಿಯೇ ನಿಂತು, ವನಶೋಭೆಯಲ್ಲಿ ಬೆರಗಾಗಿರುವೆ ಮನಸ್ಸನ್ನು ವನಭಂಗಕ್ಕೆ ತಿರುಗಿಸಬೇಕು, ಎಲ್ಲಿ ಜಾಗ್ರತಿಮಾಡು. ಡಂಭ-(ಕತ್ತಿಯಿಂದ ಗಿಡವನ್ನು ಸವರುತ್ತ ಸಂತೋಷದಿಂದ)- ರಾಗಾ || ಇಂಗ್ಲಿಷ್ ನೋಟ್ 4 (ತಡಕಿಲೋ ತಡಕಿರೊ) ಕಡಿಯುವ ಗಿಡಗಳc | ಸಗರದಿಂ ವೇಗ ! ಕಾಡುಮಾ ಡುವಂ | ಖಡುಗದಿಂ ಹೊಡೆಯುತೆ | ಕಡುಮುದದಿಂ ಕಡಿದು ಬಿಸುಡುವೆಂ || ೧ || (ವನಪಾಲಕನು ದೂರದಲ್ಲಿ ಬಂದು ನಿಂತು) “ ಒಿ ಶೂರರೆ ! ಜಗದ್ವಂದಿತರಾದ ವಸಿಷ್ಟ ಮಹರ್ಷಿಗಳ ತಪೋವನ ವಿದು, ಇದನ್ನು ಭಂಗಪಡಿಸುವುದು ಯುಕ್ತವಲ್ಲ, ನಿಲ್ಲಿಸಿ..' ಕyಧ.-(ರೋಷದಿಂದ ಜಿಲ್ಲೆಗೆ ಹೆದೆಯನ್ನೇರಿಸು) ರಾಗಣ | ಜುಂಜೋಟಿ || ಆದಿ || (ನಿಲ್ಲಿಸಿ ನಿಲ್ಲಿಸಿ ನೀತದಸೊಲ್ಲ) ಬಾರೆ ಬಾರೆಲೊ ವನರಾಲಕನೆ ! ತೋರುವೆ ನಿನಗೆ ಯಮಲೋಕವನೆ || ೧ || ರರ ವೀರರ ಜರೆದವನೇ | ತೋ ರುವೆನಿಕೈಗುಣವನ್ನೇ || ೨ || ಚೀರುತಲಿದೆಯಾ ನರಾಧ ಮನೆ | ಹೀರುವೆನಿನ್ನಯ ಕೊಣಿತಮಂ || ೩ || ಚಂಭ-ಲಾ ! ಹೇಡಿಯೆ ! ಅಸಹಾಯಶೂರರಾದ ನಮ್ಮನ್ನು ತಮ್ಮ ಯಲು ನಿನ್ನಿಂದಾದೀತೆ ? ನಿಲ್ಲು! ನಿಲ್ಲ! ಈ ಕ್ಷಣವೇ ನಿನ್ನನ್ನು ಈ ಖಡ್ಗಕ್ಕೆ ಬಲಿ ಕೊಳ್ಳುವೆನು (ಹೊಡೆಯಲು ಹೋಗುವನು)