ಪುಟ:ಪ್ರಜ್ಞಾ ಸ್ವಯಂವರಂ.djvu/೪೭

ವಿಕಿಸೋರ್ಸ್ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಯಾ೦ಕ] ಪ್ರಜ್ಞಾಸ್ವಯಂವರಂ ೩೫ 1, \ \r ಆಶ್ರಮವನ್ನು ನೇರಿ ಈವರೆಗೂ ಜೀವಿಸಿದ್ದಂತೆಯೇ ಮುಂದೆಯೂ ಅಡಗಿ ಜೀವಿ ಸಿಕೊಂಡಿರು ; ಹೋಗು. ಈ ವ್ಯರ್ಧಾಲಾಪದ ಪೌರುಷಭಾಷಣವನ್ನೊ, ಹೀರ ವೇಷವನ್ನೂ ಮೊದಲು ತ್ಯವೆಸು. ನಿನ್ನೊಡನೆ ಯುದ್ಧವನ್ನು ಅಪೇಕ್ಷಿಸ: ಬಂದವರಲ್ಲದೆ ನಿನ್ನ ಉಪದೇಶವನ್ನು ಕೇಳಲು ನಾವ, ಬರಲಿಲ್ಲ, ವಿಸ್ತು-ವಿವೇಕಶೂನ್ಯರೆ ! ವಿನಾಶಕಕ್ಕೆ ಬುದ್ದಿಯೂ, ವಿಮಶೀತ ವಾಗುವುದು ಸಹಜವಾಗುವುದೇ ಸು. ಸಾಯುವಾತನಿಗೆ ಔಷಧ ದ್ವೇಷ ವಾಗುವಂತೆ ನಿಮ್ಮ ವಿನಾಶಕ್ಕೆ ಹಿತವೂ ಅಪಿತವಾಗಿ ತೋರಿತು. ಆಗಲಿ, ಮಹಾ ತ್ಮರ ವಿಷಯಕದಾಗಿ ನೀವು ಅಸಹಾರವನ್ನು ಚಿಂತಿಸಿದಾಗಲೇ ನಿಮಗೆ ಪರಿಭವವು ಸಿದ್ದವಾಗಿ ನಿಲ್ಲ, ಇನ್ನು ನೀವು ಬ್ರಹ್ಮ ರುದ್ರಾದಿಗಳನ್ನ ಮರೆ ಹೊಕ್ಕರೂ ನಿಮ್ಮನ್ನು ವಿಷ್ಣುಭಕ್ತಸ, ಕಸುವನು. (:ವ್ಯವನ್ನು ತಿರುಗಿ ಸುವನು.) ಕೊಧ-(ರಹಸ್ಯವಾಗಿ) ತ್ರನೆ! ಈತನ (ಜನಮಂದೆ ನನ್ನ ಕ್ರೋಧವೂ, ಜಪಳವೂ ಸಿಯೊ-ನವೆನಿಸುವುದು. ಇನ್ನು ನಾವಿಲ್ಲಿದ್ದರೆ ಉಳಿಯಲಾರೆವು. ಮುಂದೆ ಉಪಾಯವೇನು ? ಡಂಭ-(ರಹಸ್ಯವಾಗಿ) ನಿಜ, ನಿಜ, ಪಲಾಯನವೇ ಉವಾಯವು, ಓಡು, ಬೇಗ ಓಡು, ಡಿಹೋಗುವರು.) ವಿಷ್ಣು-(ಸುತ್ತಲೂ ನೋಡುತ್ತ) ಓಡಿದರು, ತಲೆತಪ್ಪಿಸಿಕೊಂ ಡರು. ಆದರೆ, ಲೋಕಕಂಟಕರಾದ' ಇವರನ್ನು ಹೀಗೆಯೇ ಉಪೇಕ್ಷಿಸು ವುದು ಸರಿಯಲ್ಲ, ಇರಲಿ, ಬೆನ್ನಟ್ಟಿಕೊಂಡು ಹೋಗಿ ತಕ್ಕ ಶಿಕ್ಷೆಯನ್ನು ಮಾಡಿಯೇ ಬರುವೆನು. (ಹೋಗುವನು)