ಪುಟ:ಪ್ರಜ್ಞಾ ಸ್ವಯಂವರಂ.djvu/೪೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೬ ಸನ್ಮಾನಗ್ರಂಥಾವಳಿ [ಕೃತಿ 3 # # 1 V

  • 4 4 4 1/4 1 1

\ \_ * f v (ಮಿಥಿಲಾನಗರದ ಉಪವನಪ್ರಾಂತದಲ್ಲಿ ಕ್ರೋಧ ಡಂಭರ ಪ್ರವೇಶ) ಕ್ರೋಧ-ಮಿತ್ರನೆ ! ಇದೇನು ? ವಿಷ್ಯ ಭಕ್ತಸಿಂದೋಡಿಸಲ್ಪಟ್ಟು, ತಲೆತಪ್ಪಿಸಿಕೊಂಡು ಬಂದ ನಾವು, ವಿಧಿಲಾನಗರದ ಉಸವನವನ್ನೇ ಸೇರಿದೆವು ಇಲ್ಲಿ ವಿವೇಕಮಹಾರಾಜನ ಮಂತ್ರಿಗಳು ನಮ್ಮ ಸುಳಿವನ್ನು ಕಂಡರೂ ಸುಮ್ಮ ನಿರಲಾರರು. ನಾವು ಮರೆಯಾಗಿದ್ದೇ ಕಾರ್ಯಸಾಧನವನ್ನು ಮಾಡಬೇಕು ಡಂಭ ನಿಜ, ಹಾಗೆಯೇ ಮಾಡಬೇಕು ನಾವು ಈ ವನದ ಹೊರ ಭಾಗದಲ್ಲಿ ಮರೆಯಾಗುವೆನು. ಕೊಧ-ಹಾಗೆಯೇ ಮಾಡು, ನಾನೂ ಮತ್ತೊಂದು ಕಡೆಯಲ್ಲಿ ಮರೆಯಾಗುವೆನು. ಹೋಗುವರು. ವಿಷ್ಣು-(ಆಯಾಸವನ್ನು ಅಭಿನಯಿಸುತ್ತ ದುರಾತ್ಮರನ್ನು ಅಟ್ಟಿ ಸಿಕೊಂಡು ಇಲ್ಲಿಯವರೆಗೆ ಒಂದೆನ, ಆದರೂ ಅವರು ತಲೆತಪ್ಪಿಸಿಕೊಂ ಡರು, ನನಗೆ ಆಯಾಸವಾದರೋ ಅತಿಯಾಗಿರುವುದು, ಸಂಧ್ಯಾ ಕಾಲವೂ ಸಮಾಹಿತವಾಗಿರುವುದು, ಇನ್ನು ನಾನು ಆ ದರ ಳರನ್ನು ಹುಡುಕು ವುದರಿಂದ ಫಲವಿಲ್ಲ. ತ್ರಿಕಾಲವಂದ್ಯನಾದ ಸೂರ್ಯನನ್ನು ವಂದಿಸಿ, ವಿಶ್ರಾಂತಿ ಯನ್ನು ಹೊಂದಬೇಕು. (ನೋಡಿ) ಆಯಾ ! ಸಂಧ್ಯಾರಾಗವು ಎಷ್ಟು ಮನೋಹರವಾಗಿರುವುದು? ಇಂತ ಸಮಯದಲ್ಲ, ಆಹ್ಲಾದದಾಯಕವಾದ ಈ ಉದ್ಯಾನವನದ ನಿರ್ಮಲವಾರಪೂಣ೯ ಸರಸ್ಸಿರದ ರಮ್ಯನ ದೇಶದಲ್ಲಿ, ತಾಪನಿವಾರಣನಾದ ಪರಮಾತ್ಮನ ಧ್ಯಾನಮಾಡುವುದಕ್ಕೂ ಹೆಚ್ಚಿನ ಆನಂದ ವುಂಟೆ ? (ಮುಂದೆಬಂದು ಸರತದಲ್ಲಿ ಕುಳಿತು ಕೈಜೋಡಿಸಿ)