ಪುಟ:ಪ್ರಜ್ಞಾ ಸ್ವಯಂವರಂ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ಸನ್ಮಾನಗ್ರಂಥಾವಳಿ [ಚತುರ್ಥಾ My n n \ \ /*/ n v r - - ಖತಿಗೊಂಡೆನಾಂ || ಕಾಣದೆ || ೨|| ಮಲಯಮಾರುತನೆನ್ನ | ನೆ ಲೆಗೆಡಿಸುವಮುನ್ನ | ಚಲುವನತೊರೆ ವಲಯವನೀವೆ ಕಾಣದೆ || (ಸ್ತಬ್ಧಳಾಗುವಳು) ಧೃತಿ -- (ಪ್ರಜ್ಞೆ ಯ ಭುಜದಮೇಲೆ ಕೈಯಿರಿಸಿ ಪ್ರೀತಿಯಿಂದ) ರಾಗ || ಶಂಕರಾಭರಣ || ಸೈರಿಸು ಸೈರಿಸು) ಸೈರಿಸುಸೈರಿಸು | ಸರೋಜಾನನೆ ||ವರವನ್ನು ಭಕ್ತ ನು ಬರ.ವನು ನಿನ್ನೆಡೆಗೆ|ಅನು|| ಸುಮಶಯ್ಕೆಯಮೆನ್ | ತಾವರೆ ಯೆಲೆ ಗಳಂ ಕಾಮಿನಿತಂದಿಹೆನು | ಪೆಮದಿಂ ಗಹಿಸುತೆ ||೧|| ಕಾಮಿನಿ ಮಣಿಸಿ | ಪ್ರೇಮದ ಕಾಂತನು || ಕಾಮಿಸಿವೊಲಿದ ರ | ಸೊಮನುಒತನಳ || ೨ || ಪ್ರಜ್ಞಾ -( ತಾಪದಿಂದ ನಿಟ್ಟುಸಿರುಬಿಡುತ್ತ ದೈನ್ಯದಿಂದ) ರಾಗ | ಕನಡ | ಆಟತಾಳ || (ಕುರೆಕುರಾಜನವನ) ಕಾಂತನ, ಕಲೆ ತಾರೇ ಸ೨ ||ಪ|| ಕರತಾರೆಮನಮೋಹ ರನ ಸುಂದರನ | ನಸ್ಯ ಕೆ ಯನ್ನ ಗುರಿಗೈದಿರುವನ || ೧ || ನಿರ್ದಯವನ್ನುನ | ನರ್ಗಿಸಸಂತತ | ನಿರ್ದುನಾಕಾಂತ ನ : ರ್ದುಸಹಿಸೆನೆತು || ೨ | ಮಂದಗಾಮಿನಿ ಕತೆ } ಕಂದಿ ಕುಂದಿದೆನಲ್ಗೆ ! ಕಂರ್ದನುರೆಕೊಲ್ಯ | ಒಂದುಬಾರನಲ್ಲ 11, ಕಾಂತನ ಕರತಾರೆ ಸs || ೩ || ದೃತಿ -(ಕೈಹಿಡಿದ) ಸೆಪ ! ಪ್ರಿಯಸಖಿ ! ಇದೇಕೆ ಹೀಗೆ ಅಧೀರ ೪ಾಗವೆ ? ವಿವೇಕದ ಶಾಲಾಳರ ಕವಯ, ಸುಶೀಲೆ ಯ ಸುಪುತ್ರಿಯೂ ಅದ ನೀನೆ ಹೀಗೆ ಕಾತರಗೊಳ್ಳುವುದೆ ? ಸಾಕು ಸಾಕು ! ಧೈರ್ಯವನ್ನು ಅವಲಂಬಿಸು.