ಪುಟ:ಪ್ರಜ್ಞಾ ಸ್ವಯಂವರಂ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸನ್ಮಾನಗ್ರಂಥಾವಳಿ xv v vv 11 + 1 x

  • \ / \ \ \
  • ↑ AnPA

ಮತ್ತು ಧ್ಯಾನಿಪಳಾಸುತೆ ಮನದೊಳ್ | ಮಾನಿತನಾವಿಷ್ಣುಭಕ್ತನಂದವನನಿಶಂ || ದೈನ್ಯದಿಕಣ್ಣೀರ್ಸುರಿಪಳ || ಮಾನಿನಿ ಕಂಗೆಟ್ಟಳಾಮನೋಜನ ಶರದಿಂ || ಸುಶೀಲ-ಸುಕುಮಾರಿಯೋಗ ಎಲ್ಲಿರುವಳು ? ಕೃತಿ-ತಮ್ಮ ಸಂದರ್ಶನಶಾಲಸೆಯಿಂದ ಶೃಂಗಾರಮಂಟಪದಲ್ಲಿರು ವಳು. ಸುಕುಮಾರಿಯ ಜೊತೆಯಲ್ಲಿ ಶಾಂತಿಯನ್ನು ಬಿಟ್ಟು, ದೇವಿಯವರಿಗೆ ತಿಳಿಸಲು ನಾನಿತ್ತ ಬಂದೆನು, ಸುಶೀಲೆ ಎದ್ದು ನಿಂತು) ಹಾಗಾದರೆ ಈಗಲೇ ಬರುವೆನು, ನಡೆ (ಇಬ್ಬರೂ ಹೊರಡುವರು.) (ಶೃಂಗಾರಮಂಟಪದಲ್ಲಿ ವಿಶಾವಸ್ಥೆಯಲ್ಲಿರುವ ಪ್ರಜ್ಞೆಯ ಪ್ರವೇಶ) ಪ್ರಜ್ಞೆ-(ದೈನ್ಯದಿಂದ ಶಾಂತಿಯನ್ನು ನೋಡುತ್ತ) ರಾಗಾ || ಕಮಾಚು!! ಅಟತಳ (ಮೋಹದನಬಾರೊ) ಕಾಣದೆ ನಿಲ್ಲಲಾರೆ | ನನತೋರೆ || ಪ || ಯಾಮಿನೀಕ ಮುಯೆ ನೀನು ! ಕಾಮಸುಂದರನನ್ನು | ಭಾಮಿನೀ ಕರತಾ ರಿನ್ನು | ಕಾಮನ ಜಯಿಸುವನನ್ನು || ೧ | ಕೀರದೇರನೇರಿ ಮಾರುತನೊಡಗೂಡಿ | ಧಿರವಾರಬಿಡುತಿಕ ಕರಕರವನುಹಾ 1 2 | ತರಣಿಯಂತಾದುದೆ ಈ ಕರದಂದು ಕಿರಣವುಕಲ್ | ಕರ ಕಟಸುಂದರ | ಬರಲೊಲ್ಲನೇತಕ || ಕಾಣದೆ || ೩ ||