ಪುಟ:ಪ್ರಜ್ಞಾ ಸ್ವಯಂವರಂ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್ಥಂಕ್ ಪ್ರಜ್ಞಾ ಸ್ವಯಂವರಂ ೪೪ •••• • •nfn2 • • • • • • • • • • • • • • • ••••• + Y ದರ್ಭದಲ್ಲಿ ನಮಗೆ ಆರ್ಯಪುತ್ರನ ಅನುಮತಿಯಾಗವುದೋ ಹೇಗೆ ತಿಳಿ ಯೆನು, ಆದರೂ ಪ್ರಯತ್ನಿಸಿ ನೋಡುವೆನು. ಧೃತಿ-(ಹಿಂತಿರುಗಿ ಒಂದು) ದೇವಿ! ಮಹಾರಾಜರು ಶಾಂತನೊಡನೆ ಮಂತ್ರಾಲೋಚನೆಯಲ್ಲಿರುವರು, ಸುಶೀಲೆ..ಹಾಗಾದರೆ ಅನುಕೂಲವೇ ಆಯಿತು, ಬಾ ಹೋಗುವ (ಹೊರಡುವರು.) (ಮಂತ್ರಾಲಯದಲ್ಲಿ ಶಾಂತನೊಡನೆ ವಿವೇಕಮಹಾರಾಜನು ಕುಳಿತಿರುವನು) ಧೃತಿ-(ಮುಂದೆಬಂದು ದೇವರಿಗೆ ಮಂಗಳವಾಗಲಿ ! ದೇವಿಯವರು ಬಂದು ನಿಂತಿರುವರು. ಶಾಂತ (ಎದ್ದುನಿಂತು) ವಿಶೇಷವೇನೋ ಇರಬೇಕು, ಅಪ್ಪಣೆಯಾ ದರೆ ನಾನು ಹೊರಡುವೆನು. ವಿವೇಕ - ಆಗಬಹುದು. (ಶಾ೦ತನು ಹೋಗುವನು.) ವಿವೇಕ.ಸಖಿ ! ದೇವಿಯನ್ನು `ಗಜೇಳು (ಧೃತಿ, ಹೊರಡುವಳು) ಸುಶೀಲೆ-ಆರ್ಯಪುತ್ರನು ವಿಜಯಿಯಾಗಲೆಂದು ಪ್ರಾರ್ಥಿಸುವೆನು ವಿವೇಕ-ದೇವಿ, ಆಸನಾಸೀನಳಾಗಿ, ಎಶೇಷವರ್ತಮಾನವನ್ನು ತಿಳಿಸು, ಸುಕುಮಾರಿಯು ಹೇಗಿರುವಳು ? ಸುಶಿಲೆ-ಆರ್ಯಪುತ್ರ ! ಸುಕುಮಾರಿಯ ಸ್ಥಿತಿಯನ್ನೇನೆಂದು ಹೇ ಆಲಿ ? ಸ್ನಾನಮಾನವನ್ನೊಲ್ಲಳು, ಸರಸ ಸಲ್ಲಾಪಗಳನ್ನೇ ಮರೆತಳು, ಅನವರ ತವೂ ವಿಷ್ಣುಭಕ್ತನ ವಿರಹವನ್ನು ತಡೆಯಲಾರದೆ ಪರಿಪರಿಯಾಗಿ ಕೊರಗುತ್ತಿರು ವಳು, ವನಕ್ಕಾದರೂ ಹೋಗಿ ತಾಪಶಮನಮಾಡಿಕೊಳ್ಳಬೇಕೆಂದೆಳಸುವಳು. ವಿವಕ-ದೇವಿ ! ಪರರಾಜರಕಡೆಯವರು ಬಂದು ಕಾದಿರುವರೆಂದು ತಿಳಿದೆನು. ಈ ಸಮಯದಲ್ಲಿ ಸುಕುಮಾರಿಯನ್ನು ವನಕ್ಕೆ ಕಳುಹುವುದು ಕ್ಷೇಮವ,