ಕಾಳಿ೦ಕ)
ಪ್ರಜ್ಞಾ ಸ್ವಯಂವರ
w• • • •
• • • • • •
vv v •
ವಸ್ತು ವಿಚಾ", ಸಂತೋಷರೊಡಗೂಡಿ ಸನ್ನಾಹದೊಡನೆ ಜಾಗ್ರತೆಯಾಗಿ ಹೊ ಗುವೆನು. (ಹೋಗುವನು)
(ಉಪವನದಲ್ಲಿ ಸಖಿಯರೊಡನೆ ಪ್ರಜ್ಞೆಸಹಿತ ಸುಶೀಲೆಯ ಪ್ರವೇಶ) ಶಾಂತಿ- (ಮುಂದೆಬಂದು ವನಶೋಭೆಯನ್ನು ನೋಡುತ್ತ,
ರಾಗಾ|| (ಸಖನೋಡುನೋಡು) ದಯಮಾಡಿ ನೋಡುನೋಡುವನವ ಸಾಮಜಯಾನೆ | ನೀರದಸಮತನುರುಚಿರೆಬಾ ಸಾರಸದಳನಮನೆಯೆಬಾ ತರುಣ ತರಣಿಕಿರಣಹೊಣಚ ರಣಯುಗೇಬಾ || ದಯೆ || ೧ || ಅರುಣ ವಾದ ಚಿಗುರಿನಿಂ ಸರಸಕುಸುಮವಿಸರದಿಂ | ತರುಣೀಮಣಿಯ ಮನಹರುಷಕೊಡುವುದು ತಾಂ|| ೨ || ಶುಕನ ದಿವ್ಯಂಗಾನದಿಂ ಪಿಕಳಚಟುಲಸುಸ್ತರಗಳಿ೦ ( ಸಕಲದುಃಖಗಳನು ಬೇಗನಿರಾಕ ರಿಸುವೋಲ್ ( ೩ ||
ಪ್ರಜ್ಞೆ-ಪ್ರಿಯಸಖಿಯರೆ ! ಫಲಪುಷ್ಪ ಭರಿತವಾದ ಈತರುಲತೆಗಳು ಹೇಗೆ ಶೋಭಿಸುವುವು ?
ಸುಶೀಲ-ವತ್ಸೆಯರೆ! ಇವು ತಮ್ಮಂತೆಯೇ ಶಾಖೋಪಶಾಖವಾದ ಸಂ ತಾನ ಸೌಭಾಗ್ಯ ಸಂಪದಗಳಿಂದ ನೀವು ಸುಖಪಡುವಿರೆಂದು ನಿಮ್ಮನ್ನು ಅಭಿನಂ ದಿಸುತ್ತಿರುವುವು. ಇತ್ತ ನೋಡಿರಿ ಸದ್ಗುಣಾಲಂಕೃತರಾದ ನಿರ್ಮಲರ ಹೃದಯ ದಂತೆ ಸರಸೀರುಹಗಳಿಂದ ಕೂಡಿ ಮೆರೆವ ಈ ಸರಸ್ಸನ್ನು
ಪ್ರಜ್ಞೆ-(ಪುಷ್ಪಾಪಚಯವನ್ನ ಭಿನಯಿಸುತ್ತ)
ರಾಗಾ|| ಶಂಕರಾಭರಣ (ಮಾವಿನತಳಿರಿದುನೋಡಿ)
ಮಲ್ಲಿಗಸುಮಗಳು ಇಲ್ಲೆ ಇವೆ) ಫುಲ್ಲಾಕೋಕವುಕಾಬತಿದೆ! ಎಲ್ಲರು ಕೂಡುತಕುಯ್ಯುವನಾವ್! ಪಲ್ಲವರಾಣಿಯರೇಬನ್ನಿ|೧||
ಪುಟ:ಪ್ರಜ್ಞಾ ಸ್ವಯಂವರಂ.djvu/೫೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
