ಪುಟ:ಪ್ರಜ್ಞಾ ಸ್ವಯಂವರಂ.djvu/೬೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ರ್ಛಾಂಕ] ಪ್ರಜ್ಞಾಸ್ವಯಂವರ ବ ••••••••••••r - ಕೆ (ಮುಂದೆಬಂದು ಪಕ್ಕಕ್ಕೆ ತಿರುಗಿನೋಡಿ ಹಿಮ್ಮೆಟ್ಟಿ ಭ್ರಮಹೊಂದಿ ಕುಳಿತುಕೊಂಡು ಕೈತೋರಿಸುತ್ತ) - ತನ್ನಲ್ಲಿ| ಹಾ, ಇದೇನು ? ಸ್ವಪ್ನದೃಶ್ಯನಾಗಿದ್ದ ಸುಂದರಾಂಗನು ಇಲ್ಲಿ ಕಾಣಲ್ಪಟ್ಟನು, ನಾನೇನು ಎಚ್ಚರದಲ್ಲಿರುವನೋ ? ಸ್ವಪ್ನದಲ್ಲಿರುವನೋ ? ಜಾಗೆ ರೂಕಳಾಗಿರುವೆನು, ಇದು ಸ್ವಪ್ನವಲ್ಲ. ಸಮಾಧಾನಚಿತ್ತಳಾಗಿರುವೆನು, ಭಂತಿಯನ್ನು ವುದಕ್ಕೂ ಕಾರಣವಿಲ್ಲ ಇರಲಿ, ಮತ್ತೊಂದು ಬಾರಿ ಪರಿಶೀ ಲಿಸುವೆನು, (ನೋಡುವಳು, ಮತ್ತೆ ತತ್ತರಿಸುತ್ತ) --ಹಾ, ಇದೇನು, ಕಣ ತಲೆ ಸುತ್ತಿರುವುದು, ತಲೆತಿರುಗುತ್ತಿರುವದು, ಅಯ್ಯೋ ! ಕುಳಿತುಕೊಳ್ಳ ಲಾರೆನು. ಹಾ ಸವಿಯರೆ ! (ಮಗುವಳು.) . (ತೆರೆಯಲ್ಲಿ ಮಹತ್ತರವಾದ ಕೋಲಾಹಲವಾಗುವುದು) ಸುಶೀಲೆ.- (ಸಪಿಯರೊಡನೆ ಬಂದು ಗಾಬರಿಯಿಂದ ಸುತ್ತಲೂ ನೋ ಡುತ್ತ) ಯಾರಲ್ಲಿ, ಪರಿಜನರು ? ಪ್ರತಿಹಾರಿ ದೇವಿಯವರಿಗೆ ಜಯವಾಗಲಿ ! ಏನಪ್ಪಣೆ ? ಸುತಿಲೆ-ಇದೇನು, ಇಷ್ಟು ಕೋಲಾಹಲವಾಗುವುದು. ? ಪ್ರತೀಹಾರಿ-ರೇವಿಯರೆ ! ಉದ್ಯಾನದ ಬರ್ದ್ವಾರದಲ್ಲಿ ಪ್ರಚ್ಛನ್ನ ರಾಗಿದ್ದ ಕಾಮ-ಕ್ರೋಧಾಗಳಿಗೂ ನಮ್ಮ ಶಾ೦ತಾದಿಗಳಿಗೂ ದ್ವಂದ್ವಯುದ್ಧ ಏಾಗುತ್ತಿದ್ದುದರಿಂದ ಕೋಲಾಹಲವಾಯಿತು, ಸುಶೀಲೆ- ಏನು ? ಯುದ್ಧವೆ ? ಸೋತವರಾರು ? ಗೆದ್ದವರಾರು? ಪ್ರತೀಹಾರಿಕಾಮಾದಿಗಳು ಜಿತರಾಗಿ ಓಡಿಹೋದರು, ಶಾಂ ತಾದಿಗಳು ಜಯಿಸಿದರು. ನಿನ್ನ ಪ್ರಜೆಗಳು ಜಲಾಭದ ಸಂತೋಷಕ್ಕಾಗಿ ಕೂಗುತ್ತಿರುವರು,