ಪುಟ:ಪ್ರಜ್ಞಾ ಸ್ವಯಂವರಂ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್ಥಾಂಕ ಪ್ರಜ್ಞಾಸ್ವಯಂವರಕ ೫೫

  • \ +\/\ry

\\n/\/\/\/\/\ \n# # # ಶ್ರೀಶ ಕಂಚನಾಂಕವಾರಂಭ (ಆಲೋಚನಾಸ್ಥಾನದಲ್ಲಿ ಚಿಂತಾಕ್ರಾಂತನಾದ ವಹಾಮೋಹನು ಪಾರಿಪಾ ಶ್ವಕನೊಡನೆ ಪ್ರವೇಶಿಸುವನು) ಮಹಾಮೋಹ; - ರಾಗ - ದರ್ಬಾರ್ (ತಿಳಿದುಮಾಳ್ಳುದೇ ಹಾಹಾ) ಮೋಸರೋದೆನೋ ಮಿತಾ ಹಾ ||ಪ|| ವಾಸಿಹಂಥದಿ ಕೂರರೆಂದು ಆಸೆಯಿಂದನಂಬಿದೇ || ನಾಂ ||೨|| ಕರರೆಂದುನಂ ಬಿಯವರ ಭಾರಿ ಕಜ್ಜಕೆ ಕಳುಹಿಸಿದೆಂ | ಬಾರದಿರುವರವರದೆನು ಕಾರಣವೋ ಕಾಣೇ ಹಾ || ಮೋಸ ||2|| ಕಾವಮುಖ್ಯರೇ ನಾದರೊ --- ನಿಷ್ಟಾಮಿ ವಿಷ್ಣುಭಕ್ತನಿಂದ | ನಾಮಮಾತ್ರರಾ ದರೇನೋ ನಮ್ಮ ಡಂಭಿಭರು ||೨|| ಸುರುಚಿರಾಂಗಿಪ್ರಜ್ಞೆ ಗೆ ಸ್ವಯಂವರವುನಾಳೆಯೆಂದು | ಬರೆದಲಗ್ನಪತ್ರವಿದೇ, ಕರ ವಸೇರ್ದುದೀಗೆಮಗೆ |||| ಪಾರಿಜಾರ್ತೃಕ-lತನ್ನಲ್ಲಿಯೇ||ನಮ್ಮ ರಾಜನು ಕಾರ್ಯಾಂತಗದಲ್ಲಿ ಯೋಚಿಸುವನೇ ಹೊರತು ಕಾಲ್ಯಾರಂಭದಲ್ಲಿಯೇ ಯೋಚಿಸಿದ್ದರೆ ನಾನು ವಿವೇ ಕವನ್ನು ಹೇಳುತ್ತಿದ್ದೆನು. ಇರಲಿ, ಈಗಲೂ ಹೇಳುವೆನು. (ಪ್ರಕಾಶವಾಗಿ) ಮಹಾರಾಜನೆ ! ಅಧೈರ್ಯದಿಂದ ಚಿಂತಿಸುವುದುವೀರರಕೆಲಸವಲ್ಲ! ಮಹಾಮೋಹ-ಮಿತ್ರನೆ! ಮಂತ್ರಿಗಳ ವೀರಾಲಾಪಕ್ಕೆ ಮರುಳಾದೆನು ಪಾರಿಜಾರ್ತೃಕ-ಮಹಾರಾಜನೆ ! ನಿನ್ನ ಮಂತ್ರಿಗಳು ನಿನ್ನ ಬಳಿ