ಪುಟ:ಪ್ರಜ್ಞಾ ಸ್ವಯಂವರಂ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಂಕ ಪ್ರಜ್ಞಾ ಸ್ವಯಂವರಂ ಕ್ರೋಧ-(ಎದ್ದು ನಿಂತು) ರಾಗ ಬೇಗಡೆ|| ಚಾಪು (ಭಾವನೆನಿನ್ನ ಸಂಭಾವನೆ) ಬದುಕಿಬಂದೆನು ಭೂಮಿಾಂದನೆ || ಹ | ಸದಯ ನಿನ್ನಯ ಕೃಪೆಯಿಂದ ನಾನೀದಿನ | ಅ 11 ಶೂರನಾಗಿಹನಾನು | ಧೀರ ಶಾಂತನೊಡನೆ | ಯಾರೂ ಮಾಡದೆಯುದ್ಧ ! ಘೋರಯುದ್ಧ ವ ಮಾಡಿ || ೧ || ಹೇಳಲಾರೆನುಕಮ್ಮ | ತಾಳಲಾರೆನುನೂಹ | ಮಳಿಯೆ ಡಂಭನಕೇಳೆ ಸ್ಪಷ್ಕಮಹುದು || ೨ || ಮೊಹ-ಏನು ಏನು ? ಶಾಂತನೊಡನೆ ಹೋರಾಟವೆ ? ಹೇಗೆ ? ಎಲ್ಲಿ ? ಪರಿಣಾಮವೇನಾಯಿತು ? - ಕೋಧ-ತೀಯ ! ಅಪ್ಪಣೆಯನ್ನು ಪಡೆದು ಹೋದ ನಾನು ರಂಭ ನೊಡನೆ ಕೂಡಿ, ವಸಿಷ್ಠರ ಆಶ್ರಮದಲ್ಲಿ ಎಷ್ಟು ಭಕ್ತನಿದ್ದುದನ್ನು ತಿಳಿದು ವಸಿ ಷ್ಣರ ವನವನ್ನು ಭಂಗಪಡಿಸುತ್ತಿದ್ದೆನು. ನಮ್ಮನ್ನು ನಿಗ್ರಹಿಸಲು ಬಂದ ವಿಷ್ಣು ಭಕ್ತನಿಗೆ ಸಿಕ್ಕದೆ ಮಿಥಿಲಾಪಟ್ಟಣದ ಉಪವನಕ್ಕೆ ಬಂದು ಸೇರಿದೆನು, ಅಲ್ಲಿ ನನಗೂ ಶಾಂತನಿಗೂ ನಡೆದ ಯುದ್ಧದಲ್ಲಿ ನನಗೆ ದೈವವು ಪ್ರತಿಕೂಲವಾಯಿತು, ಇನ್ನು ನಾನು ಹೇಳಲಾರೆನು. (ಕುಳಿತುಕೊಳ್ಳುವನು) ಮೋಹ- ಎಲೈ ಲೋಭನೆ ! ನೀನಾದರೂ ವಿಷಯವನ್ನು ಸ್ಪಷ ಪಡಿಸು. ಲೋಭ-ಪ್ರಭುವೆ, ಆಜ್ಞೆಯನ್ನು ಶಿರಸಾವಹಿಸಿ ಮಧುರಾಪಟ್ಟಣಕ್ಕೆ ಹೋದನು. ಅಲ್ಲಿಂದ ವಿಷ್ಣುಭಕ್ತನು ಹೊರಟುಹೋದನೆಂಬುದನ್ನು ಹುಡು ಕುತ್ರ ಮಿಥಿಲಾಪಟ್ಟಣವನ್ನು ಸೇರಿದನು , ಅಲ್ಲಿ ಕಾಮಕ್ರೋಧರು ಜಿತರಾದ