ಪುಟ:ಪ್ರಜ್ಞಾ ಸ್ವಯಂವರಂ.djvu/೭೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


Wಲೆ ಸನ್ಮಾನ ಗ್ರಂಥವಳಿ (ಸed

  1. s • 12\n

• // + A, ಮೇಲೆ ನನಗೂ ಸಂತೋಷನಿಗೂ ಯುದ್ದಕ್ಕೆ ಆರಂಭವಾಯಿತು, ಆಗ ನಾನು ಸಂತೋಷನನ್ನು ಕುರಿತ ಹೀಗೆ ಹೇಳಿದೆನು, ಕಂದ|| ಮದ ಜಲದಿಂ ಮೆರೆಯುತಿಹ | ಮದಗಜನಿಕರದಿವೆರದಿರೆ ನಂ ಧರೆಯೊಳಗೆ | ಪದಚವದಿಂದ ಸಿನತಾಂ | ಸದೆಯು ವಾಜಿಯ ಪಡೆದಿಹೆನಿಜದಿಂನುಡಿವೆಂ || || ಮತ್ತು ಕಂದಗಿ ಉತ್ತಮವಾಜಿಯ ಕೋರುತ | ಮತ್ತದುಭಿಸ ಬಯಸುವೆ ನದರಿಂದಧಿಕಂ | ಮತ್ತಿಂದಿನಮಾನವ || ರೆಸರೆನುತ ಪರೀಕ್ಷಿಸಿ ತಿರ್ಪೆ೦ || ಹೀಗೆಂದು ನನ್ನ ಶಕ್ತಿಯನ್ನು ಪ್ರಕಾಶಪಡಿಸಿದೆನು, ಮೊ ಹ .- (ತಲೆದೋರುತ್ತ) ಅದಕ್ಕೆ ಸಂತೋಷನು ಹೇಳಿದುದೇನು ? ಲೋಭ-ಮಹ ರಾಜನೆ ! ಅದಕ್ಕಾತನು ನಗುತ್ತಾ ಕಂ || ಕೃ೩.೧೧ನೆಚರಿತೆಯ | ಉಪಮಾನಕರಮೆನುತಾನೆಣಿಸೆಕೇಳ್ ಸತತಂ | ತಪಸಂಮಾಡುವತೆರದಿಂ | ಉಪಸರಮಾಡುತಿಧನಿಕರನಾಶ್ರಯಿಸು ವೆಣೀ || ಮತ್ತು|| ಭಗವಳ್ಳಿಪಾದತ್ತ ಮಾದ ಶೀತಲೋದಕವೂ ಸುಸ್ವಾದಫಲಗಳ ಲಭಿಸಿ ದ್ದರೂ ಅದನ್ನು ಸೇವಿಸದೆ ಖೇದTಡುವವನು ನೀನರ್ವನ