ಪುಟ:ಪ್ರಜ್ಞಾ ಸ್ವಯಂವರಂ.djvu/೭೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಚge] ಪ್ರಜ್ಞಾ ಸ್ವಯಂವರಂ • • • • • • • • • • • ಹೀಗೆ ನನ್ನನ್ನು ನಿಂದಿಸಿದನು. ಮೋಡ ಸರಿಯಾಗಿಯೇ ಹೇಳಿದನು, ಆಮೇಲೆ ? ಲೋಭ-ಆತನ ಮಾತನ್ನು ಕೇಳಿ ಕೋಪದಿಂದ ನಾನು ಕಂದ|| ಧನವಂ ಗಳಿಸಿದಮನುಜಂ || ವನಮಂಸೋರುವುದದೇಕೆ ಪುರುಷಾರ್ಧದೋಣ್ || ವನಿತಾಮಣಿವಶವಾಗಿದೆ || ಧನಮಹಿಮರ್‌ ತನ್ನ ಶರಹರೆಂಬುದುವುಸಿಯೋ || ಹೀಗೆಂದು ನಾನು ಆತನನ್ನು ಚೆನ್ನಾಗಿ ಧಿಕ್ಕರಿಸಿದೆನು, ಮೊಹ-|| ತನ್ನಲ್ಲಿ || ಈ ಲೋಭನು ತನ್ನ ಸ್ವಭಾವಕ್ಕೆ ಸರಿಯಾ ಹೇಳಿದನು. ಇರಲಿ. (ಪ್ರಕಾಶ) ಆಮೇಲೆ ? ಲೋಭ -ನನ್ನೇ ಧಿಕ್ಕಾರವನ್ನು ಕೇಳಿ ಆತನು ಸಮಾಧಾನದಿಂದ ನನ್ನನ್ನು ಕುರಿತು ಧನವನ್ನೇ ನಂಬಿರುವ ಕೃಷಣನೇ ! ಧನಪಿಪಾಸೆ ತಂಬ ಘೋರಪಿಶಾಚಗ್ರಸ್ತನಾದ ನೀನು ಧನತರವಾದ ಲೋಭಾಂಧತಮಸ್ಸಿನಲ್ಲಿ ಸಿಕ್ಕಿ ತೊಳಲುತ್ತಿರುವೆ. ಈ ಧನ ಪಿಶಾಚವು ನಿನ್ನನ್ನು ಕೊಂದು ತಿನ್ನುವುದೇ ನಿಜ.' ಹೀಗೆ ನನ್ನನ್ನು ವಾಗ್ದಾಣದಿಂದ ಇರಿದನು. ಮೊಹ | ತನ್ನಲ್ಲಿದೆ | ಭಲೆ ! ಸಂತೋಷನು ಚೆನ್ನಾಗಿ ಹೇಳಿ ದನು, ಇಷ್ಟರಿಂದಲೇ ಲೋಭನು ತಗ್ಗುವುದು ಮಾತ್ರ ಅನುಮಾನ, ಇರಲಿ | ಪ್ರಕಾಶ ! ಆಮೇಲೆ ? ಲೋಭ - ಸಂತೋಷನ ಮೂತಿಗೆ ನಾನು ಕೋಪೋದ್ರೇಕದಿಂದ “ಎಲೈ ವಿಚಾರಶೂನ್ಯನ ! ಧನಹೀನನಾದವನು ಸುಖಬಾಹಿರನೂ ಘನ ಯಿಲ್ಲದವನೂ ಆಗಿ ಕಡೆಗೆ - ಹಣವಿಲ್ಲದನ ಹೆಣಕ್ಕೂ ಕಡೆ ' ಯೆಂಬಂತೆ ವ