ಪುಟ:ಪ್ರಜ್ಞಾ ಸ್ವಯಂವರಂ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಳ] ಸ್ವಯಂವರ (ws • • • • •y. v v nvo vsh - A \ / / ? * * * • • • • • • • • •• ಕುಂದಣಿಸುವನಲ್ಲವಾಗಿ ನನ್ನ ಕುಶಲತೆಗೆ ಕೊರತೆಯೇನು ? - ಮೋಹ-ಸಂತೋಷವೇಸರಿ, ಸಂಗತಿಯನ್ನು ನೀನಾದರೂ ಸ್ಪಷ್ಟ ಪಡಿಸು, * ಡಂಭ-ಮಹಾರಾಜನ ! ಕೊಧನಿಂದೊಡಗೂಡಿದನ್ನು ವಹಿ ಸ್ಥಾಶ್ರಮದಲ್ಲಿದ್ದ ವಿಷ್ಣುಭಕ್ತನನ್ನು ಉಪಾಯದಿಂದ ಮಿಥಿಲೋದ್ಯಾನಮಧ್ಯ ದತಿ೯ಯನ್ನಾಗಿ ಮಾಡಿದೆನು. ಮೋಹ - (ನಗು) ತುಂಬಾ ಸಾಹಸವೇ ಆಯಿತು, ಆ ಬಳಿಕ ? ಡಂಭ-ಆಕಾಲಕ್ಕೆ ಸರಿಯಾಗಿ ಸುಶೀಲೆಯೊಡನೆ ಪ್ರಜ್ಞೆಯು ಉದ್ಯಾ ನಕ್ಕೆ ಬಂದಳು. ಅವಳನ್ನು ನೋಡಿ ಕಾಮ, ಕ್ರೋಧ, ಲೋಭರು ಉದಾ ಕವನ್ನು ಪ್ರವೇಶಿಸಲು ಪ್ರಯತ್ನಿಸಿದರು. ಅವರನ್ನು ವಸ್ತುವಿಚಾರ, ಶಾಂತ್ಯ Tಂತೋಷರು ಪ್ರತಿಭಟಿಸಿ, ಜಯವನ್ನು ಹೊಂದಿದರು. ಮೊಹಈ ವಿಚಾರವೆಲ್ಲವನ್ನು ಮೊದಲೇ ತಿಳಿದಿದ್ದೆನು. ಆಗ ನೀನೆ -ಏನು ಮಾಡುತ್ತಿದ್ದ ? ಡಂಭನಾನು ಕಾಮ, ಕ್ರೋಧ, ಲೋಭರ ಮೇಲಿನ ಮಮತೆಯಿಂದ ಶತ್ರುಗಳಿಗೆ ಗೋಚರನಾಗದೆ ಮರೆಯಲ್ಲಿ ನೋಡುತ್ತಿದ್ದೆನು. ಮೋಹ-ಮತ್ತೂ ಸಾಹಸವೇ ಆಯಿತು. ಆಮೇಲೆ ಹೇಳು. ಡಂಭ-ಆಬಳಿಕ, ವಿಷ್ಣುಭಕ್ತನ ನೆಲೆಯರಿತು ಪ್ರಜ್ಞೆಯು ಅಂತಃಪು ರಕ್ಕೆ ತೆರಳಿದಳು, ಹಿಂದೆಯೇ ಶಾಂತಾದಿಗಳೂ ಹೋದರು, ನಾನು ಕ್ರೋಧ, ಕಾಮ, ಲೋಭರನ್ನು ಮಾತ್ಸರ್ಯ ಅಹಂಕಾರರ ಸಹಾಯದಿಂದ ಸಂತೃ ಸಿಕರೆದು ಕೊಂಡು ಬಂದೆನು, ಮೋಹ-|| ತನ್ನಲ್ಲಿ !! ಇವನ ಮಾತಿನಿಂದ ಇವನು ಕೇವಲ ವಾಗೀ