ಪುಟ:ಪ್ರಜ್ಞಾ ಸ್ವಯಂವರಂ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸನ್ಮಾನ ಗ್ರಂಥಾವಳಿ [ಪಂಜ • • • • • • • • • • • • ವಿಯೆಂದೂ ಇವನು ಧರಿಸಿರುವ ಆಯುಧಗಳು ಭಾರಭೂತವೆಂದೂ ಳಿತಿ ಬೇಕಾಗಿದೆ. |ಪ್ರಕಾಶ! ಎಲೈ ಡಂಭನೆ ! ಶಸ್ತ್ರಧಾರಿಯಾದ ನಿನಗೆ ಕಾಮಾದಿಗಳಮೇಲಿ. ಮಮತೆಗಿಂತಲೂ ಶಾಂತಾದಿಗಳಮೇಲೆ ದ್ವೇಷವು ಹೆಚ್ಚಾಗಿರಬೇಕಲ್ಲವೆ? ಡಂಭಅಹುದು, ಮಹಾರಾಜನ ! ಆದರೂ ದ್ವೇಷವು ಸಾಧಿಸಿ ಕುದೇ ಹೊರತು ದುಡುಕತಕ್ಕುದಲ್ಲ. ಸಮಯವನ್ನು ನೋಡಿ ನಿಜವಾದ ವಿಷ್ಣು ಭಕ್ತನನ್ನು ನಿಗ್ರಹಿಸಬೇಕಲ್ಲದೆ ಅವನಿಗೆ ಆಶ್ರಿತರಾದ ಶಾಂತಾದಿಗಳನು ಜಯಸಿ ಫಲವಿಲ್ಲವೆಂದು ಭಾವಿಸಿ ಬಿಟ್ಟು ಬಿಟ್ಟೆನು. ಮೋಹ-ಎಲೈ ಡಂಭನೆ ! ಕರುವನ್ನು ಎಳೆದರೆ ಹಸುವೂ ಬರುವಂ ತ, ಶಾಂತಾದಿಗಳನ್ನು ಹಿಡಿದರೆ ವಿಷ್ಣು ಭಕ್ತನು ತಾನೇ ಬರುತ್ತಿದ್ದನೆಂದು ತಿಳಿಯಲಿಲ್ಲವೇಕೆ ? ಗಂಭ-ಮಹಾರಾಜನೆ ! ವಿಷ್ಣು ಭಕ್ತನು ಮನದಲ್ಲಿದ್ದುದರಿಂದ ಅಷ್ಟು ದೂರ ಅಲೋಚಿಸಲಿಲ್ಲ. ಅಲ್ಲದೆ, ಅಷ್ಟರಲ್ಲಿಯೇ ಸಖಿಯರೊಡನೆ ವನ ವಿಹಾರಕ್ಕೆ ಒಂದ ಕಾಂತಾಮಣಿಯನ್ನು ನೋಡುತ್ತ ನಿಂತಿದ್ದೆನು. ಈಗ ಅಪ್ಪ ಣೆಯಾದರೆ ಶಾಂತನಿಗೆ ನನ್ನ ಶೌರ್ಯವನ್ನು ತೋರುವೆನು. ಮೋಹ-ಎಲೈ ಡಂಭನೆ ! ಪ್ರತ್ಯಕ್ಷವಾಗಿ ನಾನು ಪ್ರವರ್ತಿಸದಿದ್ದ ರೂ ಹೊರಗೆ ಸಂಚರಿಸಲು ನಾಚುತ್ತಿರುವೆನು. ಹೀಗಿರುವಲ್ಲಿ ಮಂತ್ರಿಗಳಾದ ನೀವು ಪರಾಜಿತರಾಗಿ ಬಂದೂ, ಮತ್ತೆಯ ಮುಖವನ್ನೆತ್ತಿಕೊಂಡು ಹೋ ಗುವೆನೆಂದು ಹೇಗೆ ಹೇಳುವಿರೋ ಆಶ್ಚರ್ಯ ! ಡಂಭ-ಮಹಾರಾಜನ ! ನಾನು ಯುದ್ಧದಲ್ಲಿ ಉದಾಸೀನನು 'ಬಿಟ್ಟು ದರಿಂದ, ಅವರು ಬದುಕಿದರೇ ಹೊರತು, ನಾನು ಆಯುಧಪಾಣಿಯೊಗಿ