ಪುಟ:ಪ್ರಜ್ಞಾ ಸ್ವಯಂವರಂ.djvu/೭೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಟ ಸನ್ಮಾನ ಗ್ರಂಥಾವಳಿ fಂಚ N/ • • • • • • \\/\/\/\\\/\ ಕಂದ ಡಂಬಪ್ರಜ್ಞಾ ಮಣಿಯಂ|| ಕುಂಭಸ್ತನಿಕೃಷ್ಣಯಂತೆಮನದೊಳ್ ತಿಳಿದ್ರೆ ಅಂಬುಜಮುಖಿಯಂಮುಟ್ಟಲ್ | ಶಂಭುವಿಗಾದೊರಮಶಕ್ಯವೆಂದರಿಮೂಢಾ | ಚಂಭ-ಮಹಾರಾಜನ ! ಇದು ವಿಚಾರಕ್ಕೆ ಸಮಯವಲ್ಲ, ಮುಂದೆ ಸ್ಪಷ್ಟವಾಗುವುದು. ಮೊದಲು ಪ್ರಯಾಣ ಸನ್ನಾಹಮಾಡಬಹುದು ? ಮೋಹ-ಡಂಭನೆ ! ನಿನ್ನ ಉತ್ಸಾಹವನ್ನು ಏಕೆ ಭಂಗ ಪಡಿಸಲಿ ನಾನು ಪಯಣಕ್ಕೆ ಸಿದ್ಧನಾಗಿರುವೆನು. (ಎದ್ದು ನಿಲ್ಲುವನು) (ಡಂಭ, ಕಾಮ, ಕ್ರೋಧ, ಲೋಭ, ಅಹಂಕಾರ, ಮಾತ್ಸರ್ಯರ ಎದ್ದು ನಿಲ್ಲುವರು) ಪಾರಿಪರ್ಶಕ- ತನ್ನಲ್ಲಿ | ನಮ್ಮ ರಾಜನಿಗೆ ಹಿಂದೆ ನಡೆದುದು ಮರೆತುಹೋಗುವುದು. ಮುಂದೆ ನಡೆಯುವುದು ಆಲೋಚನೆಗೆ ಬರಲಾರದು, ತನ್ನ ಸಹಚರರೊಡನೆ ಹೊರಡಲು ಸಿದ್ಧನಾದನು. ಈ ರಾಜನನ್ನು ಪ್ರಜ್ಞೆವರಿ ಸಿದರೂ ಇಲ್ಲವೆ ರಾಜನೇ ಪ್ರಜ್ಞೆಯನ್ನು ವರಿಸಿದರೂ ಪರಿವಾರದೊಡನೆ ಅಲ್ಲಿಯೇ ಐಕ್ಯನಾಗುವನು. ಆಗಲಿ, ಅದಕ್ಕನುಗುಣವಾಗಿಯೇ ಹರಸುವೆನು, || ಪ್ರಕಾಶ 11 ರಾಜನ ಪರಿವಾರದೊಡನೆ ಅಭ್ಯುದಿತನಾಗು. ಮೋಹ-ಮಿತ್ರನ ! ನೀನು ಜೊತೆಯಲ್ಲಿ ಬರುವುದಿಲ್ಲವೆ? ಕರಿ-ಮಿತ್ರನೆ ! ನೀನು ನಿನ್ನ ಅಭಿವೃದ್ಧಿಯನ್ನರಿಯದವನಾದುದ ರಿಂದ ಪ್ರಜ್ಞೆಯನ್ನು ಹುಡುಕುತ್ತಿರುವೆ ! ಸಾಮಬಂದು ನಿಮ್ಮ ಸಹವಾಸವನ್ನು ತಪ್ಪಿಸಿಕೊಳ್ಳಲೆ? ಮನೆಯಲ್ಲಿರುವ ತ್ರಿಪುರಸುಂದರಿಯೇ ಸಾಕು, ನಾನಿನ್ನು ಹೂ ರಡುವೆನು, (ಹೋಗುವನು.)