ಪುಟ:ಪ್ರಜ್ಞಾ ಸ್ವಯಂವರಂ.djvu/೭೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮಾಂಕ | ప్రజా యలవరం

  • • • • • • • •

- ಮೋಹ-ಮಂತ್ರಿಗಳೆ 1 ಸಾವಿನ್ನು ಹೊರಡುವ ಬನ್ನಿರಿ. (ಹೊಗುವರು) (ಮಿಥಿಲಾನಗರದ ರಾಜಬೀದಿಯಲ್ಲಿ ಸಪರಿವಾರನಾದ ಮೋಹನ ಪ್ರವೇಶ) ಡಂಭ-ಮಹಾರಾಜನೆ ! ಇದೇ ಮಿಥಿಲಾ ಪಟ್ಟಣದ ರಾಜಬೀದಿ, (ತೆರೆಯಲ್ಲಿ ಡಂಗುರದ ಶಬ್ದವಾಗುವುದು) ಡಂಭ-ಮಹಾರಾಜನೆ! ಲಾಲಿಸಬೇಕು, ದಂಡಿಯು ಸಾರುತ್ತ ಬರುವನು ; ನಾವು ನಾಲ್ವರೂ ಸ್ವಲ್ಪ ಮರೆಯಾಗಿದ್ದರೆ ವಿಚಾರವೆಲ್ಲವೂ ತಿಳಿದು ಬರುವುದು, ಮೋಹ-ಆಗಬಹುದು. (ಎಲ್ಲರೂ ಹೊರಡುವರು.) (ದಂಡಿಯ ಪ್ರವೇಶ) ದಂಡಿ- ರಾಗಾ|| ನೋಟ್|| (ಯನಗ್ಯಾರೇನಾದರೂಸರಿಯ) ವಿನಂಥ ದಂಡಿಯರಿನ್ನಿಲ್ಲ - ಕೇಳರಿ ಜನರಲ್ಲ || ಪ || ಇಚ್ಚೆಯಲಿ ಕುಡಿದೆನು ನಾ ಹೆಚ್ಚಾಗಿ ಸಾರಾಯಿ | ಲೋಚ್ಛಯ ಹಾಕುತಲಿ ಸಿಂದು ಸಿಸೆಯಬಾಯ - ಬಿಚ್ಚಿ ಸೀಸೆಯನ್ನೂ ಬ೮ ಮೆಚ್ಚಿಕೊಯನೆನಾನು ಸಿಜ್ಞವುನಲಿಯುವನಿನ್ನು | ೧ | ಭಂಗಿಯತಾಂ ಛಂಗಾರವ ಮಾರುವ ವೊಲ್ ಮಾರಾಟ ಹಾ೦ಗಿ ದ್ದರೂ ಕೂಡ ನಮ್ಮ ಸ್ವ | ನಾ ಮೆಚ್ಚಿಗೆ ನಮ್ಮಹಾಂಗೇ ಮಾರಾ ಯಾಕೊಟ್ಟನು ಗಂಗುಂ ಎದ್ದಿರಿವನ | ಹೆಂಗೆಳಪ್ಪನ್ನು ಭಂಗಿಯಸಮವಿಲ್ಲಪ್ಪ ! ನಂಗಿದು ಕುಲದೇವತಯಪ್ಪ ೨ | (ಮೃದಂಗವನ್ನು ಬಾರಿಸುತ್ತ ಸುತ್ತಲೂ ನೋಡಿ) ಎಲ್ಲರೂ ಕೇಳತಕ್ಕದ್ದು, ಇದಿವ್ಯ ನಮ್ಮ ಮಾರಾಜನ ಪುತ್ರಿ ಸ್ವಯಂ ವರವಾಗ್ತದೆ, ಎಲ್ಲಾ ರಾಜ, ರಾಜಪುತ್ತೂ ಸಭೆ ಬಳ್ಳೇಕಂತ ಕಡೀತದೆ,