ಪುಟ:ಪ್ರಜ್ಞಾ ಸ್ವಯಂವರಂ.djvu/೭೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೬೬ ಸನ್ಮಾನ ಗ್ರಂಥಾವಳಿ fಸಂಚಿ <\/\_ 1 1 \ # \/ \ \/\/\/ ಭೂರಿದಕ್ಕಿನೆ ಬೇಕಾದ್ರೆ ಬ್ರಾಹ್ಮಣ ಬರೊಯ (ಕಗುತ್ತ ಹೊ? ಗುವನು) (ಮೋಹನು ಪರಿವಾರದೊಡನೆ ಮುಂದೆ ಬರುವನು.) ಮೋಹ-ಮಂತ್ರಿಗಳಿರಾ ! ದಂಡಿಯ ಮಾತಿನಿಂದೆಲ್ಲವೂ ಗೊತ್ತಾ ಯಿತಷ್ಟೆ, ಇನ್ನು ಸ್ವಯಂವರ ಮಂಟಪಕ್ಕೆ ಹೊರಡಬಹುದೆ ? (ತೆರೆಯಕಡೆ ಮೃದಂಗವಾದ್ಯಗಳಾಗುವುವು.) ಗಂಭ- (ಸಂಭ್ರಮದಿಂದ) ಮಹಾರಾಜನ ! ಇದೆ ಇದೋ ಆ ಸಬೇಕು, ಸ್ವಯಂವರಮಂಟಪಕ್ಕೆ ಎಲ್ಲರೂ ಬರಬೇಕೆಂದು ಸೂಚಿಸುವ ಮೃದಂಗವಾದ್ಯಗಳಾಗುತ್ತಿರುವುವು. ಇನ್ನು ವಿಳಂಬಿಸಿದರೆ ಕಾರ್ಯವು ಕಡುವುದು. ಮೋಹ ಬೇಗಹೊರಡಿರಿ. (ಹೊಗುವರು.) ಸ್ವಯಂವರ ಮಂಟಪ. (tಒರೂ ರಾಜಪುತ್ರರೂ ಆಸನಾಸೀನರಾಗಿರುವರು, ವಸ್ತು ವಿಚಾರನೂರನ ವಿವೇಕನು ಕುಳ್ಳಿರುವನು. ಮಂತ್ರಿಗಳೊಡನೆ ಮೋಹನು ಪ್ರವೇಶಿಸುವನು.) - ವಿವೇಕ (ಎದ್ದು ಮುಂದೆಒಂದು) ಮಹಾರಾಜನ ! ಸುಖಗ ಮುನವೆ ? ಪೀಠವನ್ನಲಂಕರಿಸಬೇಕು. (ವಸ್ತು ವಿಬಾರನ ಮುಖವನ್ನು ನೋಡುವನು.) ವಸ್ತು-(ವಿನೀತನಾಗಿ ಒಂದು) ಮೋಹನನ್ನು ವಿವೇಕನಿಗೆ ಎರಗೆ ಡೆಯ ಮೊದಲನೆಯ ಪೀಠದಲ್ಲಿ ಕುಳ್ಳಿರಿಸಿ, ಉಳಿದವರನ್ನು ಅವನ ಪಕ್ಕದಲ್ಲಿ ಸಾಲಾಗಿ ಕುಳ್ಳಿರಿಸುವನು.)